Home » ಹಿಜಾಬ್ ಧರಿಸಿಕೊಂಡು ಅಶ್ಲೀಲ ವಿಡಿಯೋ ಶೂಟಿಂಗ್ | ಬಾನಿಗಳಿಂದ ಬೆದರಿಕೆ !

ಹಿಜಾಬ್ ಧರಿಸಿಕೊಂಡು ಅಶ್ಲೀಲ ವಿಡಿಯೋ ಶೂಟಿಂಗ್ | ಬಾನಿಗಳಿಂದ ಬೆದರಿಕೆ !

0 comments

ಅಫ್ಘಾನಿಸ್ತಾನದಲ್ಲಿ ಈಗ ತಾಲಿಬಾನಿಗಳದ್ದೇ ಕಾರುಬಾರು. ಮಹಿಳೆಯರಂತೂ ಈ ತಾಲಿಬಾನಿಗಳ ಹಿಡಿತದಿಂದ ಹೊರಬರಲಾಗುವುದಿಲ್ಲ. ಈ ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವ ಮುನ್ನ ಎಲ್ಲಾ ಸರಿಯಾಗಿದ್ದಾಗ, ನೀಲಿ ಚಿತ್ರ ತಾರೆಯಾಗಿ 28 ವರ್ಷದ ಯುವತಿ ಮಿಂಚುತ್ತಿದ್ದಳು. ಈಕೆಯೇ ಏಕೈಕ ಪೋರ್ನ್ ಸ್ಟಾರ್ ಯಾಸ್ಮಿನಾ ಆಲಿ.

90 ರ ದಶಕದಲ್ಲಿ ತಾಲಿಬಾನಿಗಳ ಆಡಳಿತ ಇರುವಾಗ ಯಾಸ್ಮಿನ್ ತನ್ನ ತಂದೆ ತಾಯಿಯ ಜೊತೆ ಲಂಡನ್ ನಲ್ಲಿ ಹೋಗಿ ನೆಲೆಸಿದ್ದಳು. ಅಲ್ಲಿ ಪೋರ್ನ್ ಸ್ಟಾರ್ ಆಗಿ ತನ್ನ ವೃತ್ತಿ ಪ್ರಾರಂಭ ಮಾಡುತ್ತಾಳೆ. ಅನಂತರ ಈ ಕ್ಷೇತ್ರದಲ್ಲಿ ಈಕೆ ಬಹುದೊಡ್ಡ ಹೆಸರು ಮಾಡುತ್ತಾಳೆ. ಈ ಕ್ಷೇತ್ರದಲ್ಲಿ ಮಿಂಚುತ್ತಿರುವಾಗಲೇ ಈಕೆಗೆ ತಾಲಿಬಾನಿಗಳಿಂದ ಕೊಲೆ ಬೆದರಿಕೆ ಬರಲಾರಂಭಿಸಿದೆ. ಇದಕ್ಕೆ ಬಹುದೊಡ್ಡ ಕಾರಣವೇನೆಂದರೆ ಈಕೆ ಪೋರ್ನ್ ವೀಡಿಯೋ ಮಾಡುವಾಗ ಹಿಜಾಬ್ ಧರಿಸುವುದು.

ಈಕೆ ಹೇಳುವ ಪ್ರಕಾರ ಈ ಈ ಬ್ಲೂ ಫಿಲಂ ದಂಧೆಗೆ ಬರುವ ಮುನ್ನವೇ ಮುಸ್ಲಿಂ ಧರ್ಮ ತೊರೆದಿದ್ದಾಳಂತೆ. ಆದರೆ ಇಸ್ಲಾಂ ಪದ್ಧತಿಯನ್ನು ಅನುಸರಿಸುತ್ತಾಳಂತೆ. ಹಾಗಾಗಿ ನಾನು ಹಿಜಾಬ್ ಧರಿಸುತ್ತೇನೆ. ನಾನು ಮಾಡುವ ಈ ಕೆಲಸವನ್ನು ತಾಲಿಬಾನಿಗಳು ದ್ವೇಷಿಸುತ್ತಾರೆ. ಪೋರ್ನ್ ವೀಡಿಯೋಗಳಿಗೆ ಅಪ್ಘಾನಿಸ್ತಾನ ಹೆಸರುವಾಸಿಯಾಗುವುದು ಅವರಿಗೆ ಇಷ್ಟ ಇಲ್ಲ. ನಾನು ನನ್ನ ದೇಹವನ್ನು ಪ್ರದರ್ಶಿಸುವುದು ಕೂಡಾ ಅವರಿಗೆ ಇಷ್ಟವಿಲ್ಲ. ಮಹಿಳೆಯ ದೇಹದ ಮೇಲೆ ಅವರಿಗೆ ಮಾತ್ರ ಹಕ್ಕಿದೆ ಎಂದು ಅವರ ತಿಳುವಳಿಕೆ. ನನ್ನ ಪೋರ್ನ್ ವೀಡಿಯೋಗಳನ್ನು ಅವರು ಪದೇ ಪದೇ ನೋಡುತ್ತಾರೆ. ಹಾಗಾಗಿ ಪದೇ ಪದೇ ನನಗೆ ಕೊಲೆ ಬೆದರಿಕೆ ಬರುತ್ತಲೇ ಇದೆ” ಎಂದು ಸಂದರ್ಶನದಲ್ಲಿ ಹೇಳಿದ್ದಾಳೆ.

You may also like

Leave a Comment