Home » HSRP Number Plate : ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಕುರಿತು ಮಹತ್ವದ ಅಪ್ಡೇಟ್‌!

HSRP Number Plate : ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಕುರಿತು ಮಹತ್ವದ ಅಪ್ಡೇಟ್‌!

0 comments

HSRP Number Plate: ಎಲ್ಲಾ ಹಳೆಯ ವಾಹನಗಳಿಗೆ ರಾಜ್ಯದಲ್ಲಿ ಅತಿ ಸುರಕ್ಷಿತ ನೋಂದಣಿ ಫಲಕ HSRP ಕಡ್ಡಾಯವಾಗಿ ಅಳವಡಿಸಲು ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿತ್ತು. ನ.17 ಕೊನೇ ದಿನ ಎಂದು ತಿಳಿಸಲಾಗಿತ್ತು. ಇಲ್ಲದಿದ್ದರೆ ಪ್ರತಿ ಬಾರಿ ಪೊಲೀಸರ ಕೈಗೆ ಬಿದ್ದರೆ 500 ರೂಪಾಯಿಯಿಂದ ಒಂದು ಸಾವಿರದವರೆಗೆ ದಂಡ ಕಟ್ಟ ಬೇಕಿತ್ತು. ಆದರೆ ಅನಂತರ ಸರಕಾರ ಈ ಗಡುವನ್ನು ಫೆ.17 ರವರೆಗೆ ಕಾಲಾವಕಾಶ ನೀಡಿದೆ.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ” ನಾವು ಈಗ ಈ ಅವಧಿಯನ್ನು ವಿಸ್ತರಣೆ ಮಾಡಲು ಚಿಂತೆ ನಡೆಸಿದ್ದೇವೆ. ನವೆಂಬರ್‌ 17 ರ ಬದಲಿಗೆ ಫೆ.17 ರವರೆಗೂ ಸಮಯಾವಕಾಶ ನೀಡಿದ್ದೇವೆ ಎಂದು ಹೇಳಿದ್ದಾರೆ. ಹಾಗಾಗಿ ಇನ್ನು ಇರುವುದು ಕೇವಲ ಸ್ವಲ್ಪ ದಿನ ಮಾತ್ರ.

 

 

 

You may also like

Leave a Comment