0
ಮೇ. 10ರಂದು ಕರ್ನಾಟಕ ವಿಧಾನ ಸಭೆ ಚುನಾವಣೆ ನಡೆದಿದ್ದು, ಇಂದು ಮತದಾನ ಪಕ್ರಿಯೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಇಂದು ಫಲಿತಾಂಶ ಹೊರಬೀಳಲಿದೆ. ಹಲವಾರು ಕ್ಷೇತ್ರಗಳಲ್ಲಿ ಅಂಚೆ ಮತ ಎಣಿಕೆ ಆರಂಭವಾಗಿದೆ. ಆರಂಭಿಕ ಮತದಾನದಲ್ಲಿ ಏನಾಗಿದೆ ತಿಳಿಯೋಣ.
ಇದೀಗ ಹಾವೇರಿ(Haveri) ಜಿಲ್ಲೆಯಲ್ಲೂ ಮತ ಎಣಿಕೆ ಶುರುವಾಗಿದೆ. ಸದ್ಯ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ಶಿಗ್ಗಾಂವಿ(Shiggqvi)ಯಲ್ಲಿ ಅಂಚೆ ಮತ ಎಣಿಕೆ ಶುರುವಾಗಿದ್ದು, ಸಿಎಂ ಬೊಮ್ಮಾಯಿ(CM Bommai) ಮುನ್ನಡೆ ಸಾಧಿಸಿದ್ದಾರೆ.
