Home » Electricity Bill: ಫ್ರೀ ಕರೆಂಟ್ ಕೊಟ್ರೂ ಜನತೆಗೆ ಶಾಕ್ ಕೊಟ್ಟ ಸರ್ಕಾರ – ಇಂದಿನಿಂದ ಪ್ರತೀ ಯೂನಿಟ್ ಮೇಲೂ ದರ ಹೆಚ್ಚಿಸಿ ಆದೇಶ

Electricity Bill: ಫ್ರೀ ಕರೆಂಟ್ ಕೊಟ್ರೂ ಜನತೆಗೆ ಶಾಕ್ ಕೊಟ್ಟ ಸರ್ಕಾರ – ಇಂದಿನಿಂದ ಪ್ರತೀ ಯೂನಿಟ್ ಮೇಲೂ ದರ ಹೆಚ್ಚಿಸಿ ಆದೇಶ

1 comment
Electricity Bill

Electricity Bill: ದೈನಂದಿನ ಪ್ರತಿ ವಸ್ತುಗಳ ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿರುವ ಜನತೆಗೆ ರಾಜ್ಯದ ಜನತೆಗೆ ಸರ್ಕಾರ ಮತ್ತೊಂದು ಬಿಗ್ ಶಾಕ್ (BIGG SHOCK)ನೀಡಿದೆ. ಹೌದು!!ಕಳೆದ ಜೂನ್ ನಲ್ಲಿ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಅನ್ವಯವಾಗುವ ಹಾಗೆ ಪ್ರತಿ ಯೂನಿಟ್ ಗೆ 50 ಪೈಸೆ ಶುಲ್ಕ ಹೆಚ್ಚಳದ ಬಳಿಕ ಇದೀಗ ನವೆಂಬರ್ ತಿಂಗಳಿಗೆ ಸೀಮಿತವಾಗಿ 35 ಪೈಸೆ ಹೆಚ್ಚುವರಿ ಶುಲ್ಕ (Extra Charge)ವಿಧಿಸಲಾಗಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ -ಬೆಸ್ಕಾಂ(BESCOM)ವ್ಯಾಪ್ತಿಯ ವಿದ್ಯುತ್ ಗ್ರಾಹಕರಿಗೆ ವಿದ್ಯುತ್ ಶುಲ್ಕದ (Electricity Bill)ಜೊತೆಗೆ ಡಿಸೆಂಬರ್ ಬಿಲ್ ನಲ್ಲಿ ಅನ್ವಯವಾಗುವ ಹಾಗೆ ನವೆಂಬರ್ ತಿಂಗಳ ಬಳಕೆಯ ವಿದ್ಯುತ್ ಮೇಲೆ ಪ್ರತಿ ಯೂನಿಟ್ ಗೆ 85 ಪೈಸೆ ಹೆಚ್ಚುವರಿಯಾಗಿ ಇಂಧನ ಹೊಂದಾಣಿಕೆ ವೆಚ್ಚ ನಿಗದಿ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಸಾಮಾನ್ಯ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇದನ್ನೂ ಓದಿ: ಮದರಸ ಶಾಲಾ ಶಿಕ್ಷಕನ ಅಮಾನುಷ ಕೃತ್ಯ- ಬಾಲಕನನ್ನು ಸರಪಳಿಯಿಂದ ಕಟ್ಟಿ ಥಳಿತ !! ಕಾರಣ ತಿಳಿದ್ರೆ ನೀವೂ ಮರುಗುತ್ತೀರಾ

You may also like

Leave a Comment