Petrol-Diesel Price Today: ಕಚ್ಚಾತೈಲ ಎಂಬುದು ನೈಸರ್ಗಿಕವಾಗಿ ಭೂಗರ್ಭದೊಳಗಿನಿಂದ ದೊರೆಯುವ ಸಂಪನ್ಮೂಲವಾಗಿದ್ದು ನವೀಕರಿಸಲಾಗದ ಶಕ್ತಿಯ ವಿಭಾಗಕ್ಕೆ ಸೇರಿದೆ. ಭಾರತ ಯಾವುದೇ ತೈಲದ ನಿಕ್ಷೇಪ ಹೊಂದಿಲ್ಲ. ಆದ್ದರಿಂದ ಭಾರತವು ಕಚ್ಚಾತೈಲವನ್ನು ಇತರೆ ರಾಷ್ಟ್ರಗಳಿಂದ ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ. ತದನಂತರ ಆ ಕಚ್ಚಾ ತೈಲವನ್ನು ಇಲ್ಲಿನ ರಿಫೈನರಿಗಳಲ್ಲಿ ಸಂಸ್ಕರಿಸಿ ಅದರಿಂದ ಪೆಟ್ರೋಲ್, ಡೀಸೆಲ್ ಹಾಗೂ ಇತರೆ ತೈಲಗಳನ್ನು ಬೇರ್ಪಡಿಸಿ ಎಲ್ಲೆಡೆ ಮಾರಾಟ ಮಾಡಲಾಗುತ್ತದೆ. ಈ ಕಾರಣದಿಂದ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ. ಪ್ರತಿ ಲೀಟರ್ ಪೆಟ್ರೋಲ್ ದರ ಈಗಾಗ್ಲೇ ನೂರರ ಗಡಿ ದಾಟಿಯಾಗಿಬಿಟ್ಟಿದೆ.
ಇಂದು ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು(Petrol-Diesel Price Today):
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63 ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
ಬಾಗಲಕೋಟೆ – ರೂ. 102.68 (1 ಪೈಸೆ ಏರಿಕೆ)
ಬೆಂಗಳೂರು – ರೂ. 101.94 (00)
ಬೆಂಗಳೂರು ಗ್ರಾಮಾಂತರ – ರೂ. 102.01 (07 ಪೈಸೆ ಎರಿಕೆ)
ಬೆಳಗಾವಿ – ರೂ. 102.13 (37 ಪೈಸೆ ಎರಿಕೆ)
ಬಳ್ಳಾರಿ – ರೂ. 103.78 (05 ಪೈಸೆ ಎರಿಕೆ)
ಬೀದರ್ – ರೂ. 102.28 (24 ಪೈಸೆ ಇಳಿಕೆ)
ವಿಜಯಪುರ – ರೂ. 102.12 (19 ಪೈಸೆ ಎರಿಕೆ)
ಚಾಮರಾಜನಗರ – ರೂ. 102.10 (34 ಪೈಸೆ ಎರಿಕೆ)
ಚಿಕ್ಕಬಳ್ಳಾಪುರ – ರೂ. 101.94 (46 ಪೈಸೆ ಇಳಿಕೆ)
ಚಿಕ್ಕಮಗಳೂರು – ರೂ. 102.52 (40 ಪೈಸೆ ಇಳಿಕೆ)
ಚಿತ್ರದುರ್ಗ – ರೂ. 104.62 (1.68 ಪೈಸೆ ಏರಿಕೆ)
ದಕ್ಷಿಣ ಕನ್ನಡ – ರೂ. 101.57 (10 ಪೈಸೆ ಏರಿಕೆ)
ದಾವಣಗೆರೆ – ರೂ. 103.67 (50 ಪೈಸೆ ಇಳಿಕೆ)
ಧಾರವಾಡ – ರೂ. 101.71 (00)
ಗದಗ – ರೂ. 102.25 (00)
ಕಲಬುರಗಿ – ರೂ. 101.71 (19 ಪೈಸೆ ಇಳಿಕೆ)
ಹಾಸನ – ರೂ. 102.34 (00)
ಹಾವೇರಿ – ರೂ. 102.85 (10 ಪೈಸೆ ಎರಿಕೆ)
ಕೊಡಗು – ರೂ. 103.26 (18 ಪೈಸೆ ಎರಿಕೆ)
ಕೋಲಾರ – ರೂ. 101.81 (13 ಪೈಸೆ ಎರಿಕೆ)
ಕೊಪ್ಪಳ – ರೂ. 103.05 (32 ಪೈಸೆ ಎರಿಕೆ)
ಮಂಡ್ಯ – ರೂ. 101.78 (12 ಪೈಸೆ ಇಳಿಕೆ)
ಮೈಸೂರು – ರೂ. 101.75 (25 ಪೈಸೆ ಎರಿಕೆ)
ರಾಯಚೂರು – ರೂ. 101.84 (00)
ರಾಮನಗರ – ರೂ. 102.40 (35 ಪೈಸೆ ಎರಿಕೆ)
ಶಿವಮೊಗ್ಗ – ರೂ. 103.43 (74 ಪೈಸೆ ಎರಿಕೆ)
ತುಮಕೂರು – ರೂ. 102.45 (00)
ಉಡುಪಿ – ರೂ. 101.44 (07 ಪೈಸೆ ಎರಿಕೆ)
ಉತ್ತರ ಕನ್ನಡ – ರೂ. 102.49 (52 ಪೈಸೆ ಇಳಿಕೆ)
ವಿಜಯನಗರ – ರೂ. 103.20 (97 ಪೈಸೆ ಏರಿಕೆ)
ಯಾದಗಿರಿ – ರೂ. 102.43 (34 ಪೈಸೆ ಇಳಿಕೆ)
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:
ಮಂಡ್ಯ – ರೂ. 87.75
ಮೈಸೂರು – ರೂ. 87.72
ರಾಯಚೂರು – ರೂ. 87.84
ರಾಮನಗರ – ರೂ. 88.31
ಶಿವಮೊಗ್ಗ – 89.15
ತುಮಕೂರು – ರೂ. 88.36
ಉಡುಪಿ – ರೂ. 87.41
ಉತ್ತರ ಕನ್ನಡ – ರೂ. 88.36
ವಿಜಯನಗರ – ರೂ. 88.77
ಯಾದಗಿರಿ – ರೂ. 88.36
ಬಾಗಲಕೋಟೆ – ರೂ. 88.59
ಬೆಂಗಳೂರು – ರೂ. 87.89
ಬೆಂಗಳೂರು ಗ್ರಾಮಾಂತರ – ರೂ. 87.89
ಬೆಳಗಾವಿ – ರೂ. 88.09
ಬಳ್ಳಾರಿ – ರೂ. 89.58
ಬೀದರ್ – ರೂ. 88.23
ವಿಜಯಪುರ – ರೂ. 88.07
ಚಾಮರಾಜನಗರ – ರೂ. 88.04
ಚಿಕ್ಕಬಳ್ಳಾಪುರ – ರೂ. 87.89
ಚಿಕ್ಕಮಗಳೂರು – ರೂ. 88.29
ಚಿತ್ರದುರ್ಗ – ರೂ. 90.15
ದಕ್ಷಿಣ ಕನ್ನಡ – ರೂ. 87.52
ದಾವಣಗೆರೆ – ರೂ. 89.29
ಧಾರವಾಡ – ರೂ. 87.71
ಗದಗ – ರೂ. 88.20
ಕಲಬುರಗಿ – ರೂ. 88.09
ಹಾಸನ – ರೂ. 88.09
ಹಾವೇರಿ – ರೂ. 88.74
ಕೊಡಗು – ರೂ. 88.92
ಕೋಲಾರ – ರೂ. 87.77
ಕೊಪ್ಪಳ – ರೂ. 88.91
ಇದನ್ನೂ ಓದಿ: ಈ ಮಹಿಳಾ ಕಾನ್‌ಸ್ಟೆಬಲ್‌ಗಳಿಗೆ ಭರ್ಜರಿ ಗುಡ್ ನ್ಯೂಸ್- ಎಲ್ಲರಿಗೂ ಸ್ಕೂಟರ್ ನೀಡಲು ಮುಂದಾದ ರಾಜ್ಯ ಸರ್ಕಾರ
