Home » LPG: ಎಲ್‌ಪಿಜಿ ಸಿಲಿಂಡರ್ ದರ ಭಾರೀ ಇಳಿಕೆ

LPG: ಎಲ್‌ಪಿಜಿ ಸಿಲಿಂಡರ್ ದರ ಭಾರೀ ಇಳಿಕೆ

by Praveen Chennavara
0 comments

 

ನವದೆಹಲಿ : ಎಲ್‌ಪಿಜಿ ಸಿಲಿಂಡರ್ ದರ ಭಾರೀ ಇಳಿಕೆಯಾಗಿದೆ.ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಆಗಸ್ಟ್ 30 ರಿಂದ 14 ಕೆಜಿ ಸಿಅಂಡರ್‌ ದರದಲ್ಲಿ ಇಳಿಕೆ ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲೂ ಇಳಿಕೆ 19 ಕೆಜಿ ವಾಣಿಜ್ಯ ಗ್ಯಾಸ್‌ನಲ್ಲಿ 99.75 ರೂ ಇಳಿಕೆಯಾಗಿದೆ.

You may also like

Leave a Comment