Home » Ration Card : ಉಚಿತ ಪಡಿತರ ಪಡೆಯುವವರು ಇನ್ನು ಮುಂದೆ ಇದನ್ನೂ ಪಡೆಯಲು ಅರ್ಹರು!!

Ration Card : ಉಚಿತ ಪಡಿತರ ಪಡೆಯುವವರು ಇನ್ನು ಮುಂದೆ ಇದನ್ನೂ ಪಡೆಯಲು ಅರ್ಹರು!!

0 comments
Ration Card Updates

Ration Card Updates: ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ (NFSA) ಅಡಿಯಲ್ಲಿ ನೀಡುವ ಉಚಿತ ಆಹಾರ ಧಾನ್ಯಗಳು ಅಥವ ಇತರ ಸಬ್ಸಿಡಿ ಸೌಲಭ್ಯಗಳನ್ನು ಪಡೆಯುವ ಸಾರ್ವಜನಿಕರಿಗೆ ಇಂದು ಬಹಳ ಸಂತೋಷದ ವಿಷಯ ಪ್ರಕಟವಾಗಿದೆ. ಪಡಿತರ ಚೀಟಿಗೆ ( Ration Card) ಅರ್ಹರಾಗಿರುವ (Ration Card Updates ) ಜನರಿಗೆ ಹೊರಡಿಸಿರುವ ಉಚಿತ ಆಹಾರ ಧಾನ್ಯಗಳ ಕಾಯ್ದೆಯ ಪ್ರಕಾರ ಉಚಿತವಾಗಿ ಪಡೆಯುವ ಗೋಧಿ, ಅಕ್ಕಿಗಳ ಜೊತೆಗೆ ಹೊಸ ರೀತಿಯ ಸರಕುಗಳನ್ನು ನೀಡುವುದಾಗಿ ಕೇಂದ್ರ ಸರ್ಕಾರ  (Central Government) ಹೊಸ ಯೋಜನೆಯನ್ನು ತರಲು ನಿರ್ಧರಿಸಿದೆ. ಇದರಿಂದ ಪಡಿತರ ಚೀಟಿಗೆ ಅರ್ಹರಾಗಿರುವ ಸಾರ್ವಜನಿಕರು ಇನ್ನಷ್ಟು ಸಂತೋಷಕ್ಕೆ ಒಳಗಾಗಿದ್ದಾರೆ.

ಉತ್ತರಾಖಂಡ ಸರಕಾರವು ಹೊರಡಿಸಿರುವ ಕಾಯ್ದೆಯ ಪ್ರಕಾರ ಈ ಸೌಲಭ್ಯವನ್ನು 23 ಲಕ್ಷ ಕುಟುಂಬದವರು ಪಡೆಯಬಹುದು. ಸರ್ಕಾರ ನೀಡುವ ಉಚಿತ ಸೌಲಭ್ಯಗಳ ಜೊತೆಗೆ ಉಪ್ಪು ಮತ್ತು ಸಕ್ಕರೆಯನ್ನು ಕಡಿಮೆ ಬೆಲೆಯಲ್ಲಿ ವಿತರಿಸುವುದು ಹಾಗೆಯೇ ಸಕ್ಕರೆಯ ಮೇಲೆ 10 ರೂಪಾಯಿ ಸಹಾಯಧನವನ್ನು ನೀಡುವುದಾಗಿ ತಿಳಿಸಿದ್ದಾರೆ. ಇಲ್ಲದಿದ್ದರೆ 15 ರೂಪಾಯಿಗಳಿಗೆ ಹೆಚ್ಚಿಸುವ ಬಗ್ಗೆ ಇರಬಹುದು ಸರಿಯಾದ ಮಾಹಿತಿಯನ್ನು ಇನ್ನು ಚರ್ಚೆ ನಡೆಸಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಆಹಾರ ಸಚಿವಾಲಯ ( Food Department) ನೀಡಿರುವ ಮಾಹಿತಿಯ ಪ್ರಕಾರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಪಡಿತರ ಚೀಟಿ ಇರುವ ಕುಟುಂಬದವರಿಗೆ ಇನ್ನಷ್ಟು ಹೆಚ್ಚಿನ ರೀತಿಯ ಸೌಲಭ್ಯಗಳನ್ನು ಒದಗಿಸುವ ಹೊಸ ಕಾರ್ಯವನ್ನು ಕೈಗೆತ್ತಿಕೊಂಡಿದೆ ಎಂದು ತಿಳಿಸಿದ್ದಾರೆ.

ದೇಶದಾದ್ಯಂತ ಉಚಿತ ಸೌಲಭ್ಯಗಳನ್ನು ಪಡೆಯುವ ಕುಟುಂಬದವರಿಗೆ ಆಹಾರ ಸಚಿವರು ಮಾಧ್ಯಮಗಳ ಮೂಲಕ ಕೇಂದ್ರ ಸರ್ಕಾರ ಹೊಸ ರೀತಿಯ ಕಾಯ್ದೆಯನ್ನು ಕೈಗೆತ್ತಿಕೊಂಡಿದ್ದು. ಪಡಿತರ ಚೀಟಿ ಇರುವ ಎಲ್ಲಾ ಕುಟುಂಬದವರಿಗೆ ಉಚಿತ ಸೌಲಭ್ಯವನ್ನು ನೀಡಲಾಗುತ್ತದೆ.

ಸರಕಾರ ಹೊಸ ಕಾರ್ಯವನ್ನು ಕೈಗೆತ್ತಿಕೊಂಡಿದ್ದರಿಂದ ಬಡವರ ಜೀವನದಲ್ಲಿ ದೊಡ್ಡ ಮಟ್ಟದ ದಾರಿ ದೀಪವಾಗಿದೆ ಎನ್ನಬಹುದು. ಈ ಕಾಯ್ದೆಯ ಪ್ರಕಾರ ಗೋಧಿ, ಅಕ್ಕಿ ಇತರ ವಸ್ತುಗಳನ್ನು ಉಚಿತವಾಗಿ ಜನರಿಗೆ ನೀಡುವುದು ಎಂದು ನಿರ್ಧರಿಸಲಾಗಿದೆ. ಅಂದರೆ ಯಾವುದೇ ಒಂದು ವಸ್ತುವನ್ನು ಕಡಿಮೆ ಬೆಲೆಗೆ ದೊರಕುವ ಹಾಗೆ ಕೇಂದ್ರ ಸರ್ಕಾರ ಕಾಯ್ದೆಯನ್ನು ರದ್ದುಗೊಳಿಸಿದೆ.

ಈ ರೀತಿಯ ಯೋಜನೆಗೆ ಬಜೆಟ್ ಮಂಡನೆಯನ್ನು ಸಿದ್ಧಪಡಿಸಿದ್ದೇವೆ. ಇದರ ಬಗ್ಗೆ ಸಚಿವ ಸಂಪುಟದಲ್ಲಿ ಮಾತುಕತೆ ನಡೆಸುತ್ತಾರೆ ಎಂದು ಉತ್ತರಾಖಂಡದ ಆಹಾರ ಸಚಿವರು ತಿಳಿಸಿದ್ದಾರೆ. ಈ ಸೌಲಭ್ಯಗಳನ್ನು ಕೇಂದ್ರ ಸರ್ಕಾರ ಹೊರಡಿಸಿದ ನಂತರ 65 ಲಕ್ಷದ ಹೆಚ್ಚುವರಿ ವೆಚ್ಚವನ್ನು ಬರಿಸಬೇಕಾಗುತ್ತದೆ ಎಂದು ಆಹಾರ ಸಚಿವರು ಮಾಹಿತಿ ನೀಡಿದ್ದಾರೆ

ಈ ರೀತಿಯ ಕಾಯ್ದೆಯನ್ನು ಹೊರಡಿಸಿರುವ ಕೇಂದ್ರ ಸರ್ಕಾರವು ಆರು ತಿಂಗಲುಗಳ ಕಾಲ ಸೌಲಭ್ಯವನ್ನು ಪಡೆಯದೇ ಇರುವ ಕುಟುಂಬದವರ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುತ್ತದೆ. ಇನ್ನು ಮುಂದೆ ಯಾವುದೇ ರೀತಿಯ ಸೌಲಭ್ಯ ಅವರಿಗೆ ದೊರಕುವುದಿಲ್ಲವೆಂದು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಮಾಹಿತಿಯನ್ನು ನೀಡಿದೆ. ಜನರ ಜೀವನದ ಹಿತದೃಷ್ಟಿಗಾಗಿ ಈ ರೀತಿಯ ಕಾಯ್ದೆಯನ್ನು ಕೇಂದ್ರ ಸರಕಾರ ಕೈಗೆತ್ತಿಕೊಂಡಿದೆ ಎನ್ನಬಹುದು.

You may also like

Leave a Comment