Home » RSS: ಟಿಡಿಬಿ ಸುತ್ತೋಲೆ- ದೇವಸ್ಥಾನಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆ ನಿಷೇಧ

RSS: ಟಿಡಿಬಿ ಸುತ್ತೋಲೆ- ದೇವಸ್ಥಾನಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆ ನಿಷೇಧ

0 comments
RSS

RSS: ತಿರುವಂಕೂರು ದೇವಸ್ಥಾನ ಮಂಡಳಿಯು (ಟಿಡಿಬಿ) ಪ್ರಕಾರ, ತನ್ನ ಆಡಳಿತಕ್ಕೊಳಪಟ್ಟಿರುವ
ದೇವಸ್ಥಾನಗಳಲ್ಲಿ ಆರ್‌ಎಸ್‌ಎಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಶಾಖೆಯ ಚಟುವಟಿಕೆ ಅಥವಾ ತರಬೇತಿಯನ್ನು ನಿಷೇಧಿಸುವಂತೆ ಈ ಹಿಂದೆ ಆದೇಶ ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ’ ಎಂದು ಸೂಚಿಸಲಾಗಿದೆ.

ಅದಲ್ಲದೆ ತಿರುವಂಕೂರು ದೇವಸ್ಥಾನ ಮಂಡಳಿಯು (ಟಿಡಿಬಿ) ಈ ಸಂಬಂಧ ಹೊಸದಾಗಿ ಸುತ್ತೋಲೆ ಹೊರಡಿಸಿದೆ.
‘ಆರ್‌ಎಸ್‌ಎಸ್ ನವರು (RSS) ಶಸ್ತ್ರಾಸ್ತ್ರ ತರಬೇತಿ ದೇವಸ್ಥಾನಕ್ಕೆ ಸೇರಿದ ಜಾಗವನ್ನು ಬಳಸುವುದರ ಮೇಲೆ ನಿರ್ಬಂಧ ಹೇರುವಂತೆ 2021 ರಲ್ಲಿ ಆದೇಶ ಹೊರಡಿಸಲಾಗಿದೆ. ಆದರೆ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿಲ್ಲ’ ಎಂದು ಟಿಡಿಬಿ, ಇದೇ 18ರಂದು ಬಿಡುಗಡೆ ಮಾಡಿರುವ ಸುತ್ತೋಲೆಯಲ್ಲಿ ಮಾಹಿತಿ ನೀಡಿದೆ.

ಇದನ್ನೂ ಓದಿ:ಬೊಜ್ಜು ಇದ್ರೆ ಇರಲಿ ಎಂದು ನಿರ್ಲಕ್ಷ್ಯ ಮಾಡಬೇಡಿ, ಇದರಿಂದ ಉಂಟಾಗುವ ಪರಿಣಾಮಗಳು ಒಂದೆರೆಡಲ್ಲ!

You may also like

Leave a Comment