Home » ‘ ಸಂಚಾರ ನಿಯಮ’ ಉಲ್ಲಂಘಿಸಿದ ಸಿಬ್ಬಂದಿಗೆ ಇನ್ನು ಮುಂದೆ ‘ ದುಪ್ಪಟ್ಟು ದಂಡ’

‘ ಸಂಚಾರ ನಿಯಮ’ ಉಲ್ಲಂಘಿಸಿದ ಸಿಬ್ಬಂದಿಗೆ ಇನ್ನು ಮುಂದೆ ‘ ದುಪ್ಪಟ್ಟು ದಂಡ’

0 comments

ದೆಹಲಿ : ಪೊಲೀಸ್ ಕಮಿಷನರ್ ಅಜಯ್ ಕ್ರಿಶನ್ ಶರ್ಮಾ ಸರಕಾರಿ ವಾಹನಗಳಲ್ಲಿ ಮುಂಬದಿ ಸೀಟಿನಲ್ಲಿ ಕುಳಿತುಕೊಳ್ಳುವ ಸರಕಾರಿ ಅಧಿಕಾರಿಗಳು ಸೀಟ್ ಬೆಲ್ಟ್ ಧರಿಸದೇ ಇರುವುದನ್ನು ಅನೇಕ ಬಾರಿ ಗಮನಿಸಿದ್ದೇವೆ. ಹಾಗಾಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಪೊಲೀಸ್ ಸಿಬ್ಬಂದಿಗೆ ದುಪ್ಪಟ್ಟು ದಂಡವನ್ನು ವಿಧಿಸಲಾಗುತ್ತದೆ ಎಂಬ ನಿಯಮವನ್ನು ಹೊರಡಿಸಿದೆ.

ಇಲಾಖೆಗೆ ಅಧಿಕಾರಿಗಳು ಮುಜುಗರ ಉಂಟು ಮಾಡುವುದನ್ನು ತಪ್ಪಿಸಲು ಈ ದಂಡದಿಂದ ಪಾರಾಗಲು ಸಂಚಾರಿ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

You may also like

Leave a Comment