Home » Beauty tips: ಎಕ್ಸಸೈಜ್, ಡಯಟ್, ಔಷಧಿ ಯಾವುದೂ ಇಲ್ಲದೆ ಸಣ್ಣ ಆಗೋದು ಹೇಗೆ?! ಜಸ್ಟ್ ಹೀಗೆ ಮಾಡಿ, 15 ದಿನಗಳಲ್ಲಿ ಬೊಜ್ಜು ಕರಗಿ ಹೋಗುತ್ತೆ !!

Beauty tips: ಎಕ್ಸಸೈಜ್, ಡಯಟ್, ಔಷಧಿ ಯಾವುದೂ ಇಲ್ಲದೆ ಸಣ್ಣ ಆಗೋದು ಹೇಗೆ?! ಜಸ್ಟ್ ಹೀಗೆ ಮಾಡಿ, 15 ದಿನಗಳಲ್ಲಿ ಬೊಜ್ಜು ಕರಗಿ ಹೋಗುತ್ತೆ !!

1 comment
Beauty Tips

Beauty tips: ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಅವರೆಲ್ಲರಿಗೂ ಕೂಡ ತಾವು ಚಂದವಾಗಿ ಕಾಣಬೇಕು, ಸ್ಮಾರ್ಟ್ ಆಗಿ ಕಾಣಬೇಕು ಎಂಬ ಆಸೆ. ಆದರೆ ಏನು ಮಾಡೋದು, ಅವರಿರುವ ಎತ್ತರ, ವಿಪರೀತವಾಗಿ ಬೆಳೆದ ಬೊಜ್ಜು, ದಡೂತಿ ದೇಹ ಇದೆಲ್ಲದಕ್ಕೂ ಅಡ್ಡಿ ಬರುತ್ತದೆ. ಹೀಗಾಗಿ ಸಣ್ಣಗಾಗಲು ಅನೇಕರು ಹಲವು ವಿಧಧ ಪ್ರಯೋಗ ಮಾಡುತ್ತಾರೆ. ಆದರೆ ಯಾವುದೂ ಫಲ ಕೊಡುವುದಿಲ್ಲ. ಹಾಗಿದ್ದರೆ ಈ ಸಿಂಪಲ್ ಟ್ರಿಕ್ಸ್ ಯೂಸ್ ಮಾಡಿ 15ದಿನಗಳಲ್ಲಿ ಸಣ್ಣ ಆಗಿ.

ಇದನ್ನೂ ಓದಿ: Parliment election survey: ಲೋಕಸಭಾ ಚುನಾವಣಾ ಪೂರ್ವ ಸಮೀಕ್ಷೆ- ‘ಇಂಡಿಯಾ’ ಕೂಟ ಗೆಲ್ಲುವ ಸ್ಥಾನಗಳೆಷ್ಟು ಗೊತ್ತಾ?!

ಹೌದು, ತೂಕ ಇಳಿಸಲು, ಬೊಜ್ಜು ಕರಗಿಸಲು ನೀವು ಯಾವುದೇ ರೀತಿಯ ಎಕ್ಸಸೈಜ್, ಜಿಮ್, ಯೋಗ, ಉಪವಾಸ, ಔಷಧಿಯಂತಹ ಯಾವುದರ ಹಿಂದೆಯೂ ಬೀಳುವುದು ಬೇಡ. ಬದಲಿಗೆ 7 ರಿಂದ 15 ದಿನ ಬಿಸಿನೀರನ್ನು ಉಪಯೋಗ ಮಾಡಿ. 24 ಗಂಟೆಯೂ ಬಿಸಿನೀರು ಕುಡಿಯಿರಿ. ತಣ್ಣೀರು ನಿಲ್ಲಿಸಿ, ಕುಡಿಯಲೇಬಾರದು. ಹೀಗೆ ಮಾಡಿದರೆ ದೇಹದ ಕೊಬ್ಬು ಕರಗಿ ಬೆವರಿನಿಂದ ಹೊರ ಹೋಗುತ್ತದೆ. ನಿಮ್ಮ ತೂಕವೂ ಕಡಿಮೆಯಾಗುತ್ತದೆ.

You may also like

Leave a Comment