Home » Rangitaranga Actor: ಕೆಂಪುಡುಗೆ ತೊಟ್ಟು ಅದನ್ನು ತೋರಿಸುತ್ತಾ ಪಡ್ಡೆ ಹುಡುಗರ ಹಾರ್ಟ್ ಬೀಟ್ ಜಾಸ್ತಿ ಮಾಡಿದ ರಂಗಿತರಂಗ ಚೆಲುವೆ!!

Rangitaranga Actor: ಕೆಂಪುಡುಗೆ ತೊಟ್ಟು ಅದನ್ನು ತೋರಿಸುತ್ತಾ ಪಡ್ಡೆ ಹುಡುಗರ ಹಾರ್ಟ್ ಬೀಟ್ ಜಾಸ್ತಿ ಮಾಡಿದ ರಂಗಿತರಂಗ ಚೆಲುವೆ!!

1 comment
Rangitaranga Actor

Rangitaranga Actor: ‘ರಂಗಿತರಂಗ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ (Rangitaranga Actor) ರಾಧಿಕಾ ನಾರಾಯಣ್ ಮೊದಲ ಚಿತ್ರದಲ್ಲೇ ಖ್ಯಾತಿ ಕಂಡ ನಟಿ. ‘U-ಟರ್ನ್’, ‘ಕಾಫಿತೋಟ’, ‘ಅಸತೋಮಾ ಸದ್ಗಮಯಾ’ ಹಾಗೂ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಇದೀಗ ಬೋಲ್ಡ್ ಫೋಟೋಶೂಟ್‌ನಲ್ಲಿ ಅವರು ಕಾಣಿಸಿಕೊಂಡು ಯುವಕರ ಕಣ್ಣು ತಂಪು ಮಾಡಿದ್ದಾರೆ.

ಹೌದು, ರಾಧಿಕಾ ನಾರಾಯಣ್ ಸದ್ಯ ಬೋಲ್ಡ್ ಫೋಟೋಶೂಟ್ ಮಾಡಿದ್ದು, ಮಾಡ್ರನ್ ಡ್ರೆಸ್ ತೊಟ್ಟು ಸಖತ್ ಆಗಿಯೇ ಮಿಂಚಿದ್ದು, ಸ್ವಲ್ಪ ಜಾಸ್ತಿನೇ ಬೋಲ್ಡ್ ಅನಿಸೋ ಡ್ರೆಸ್ ಹಾಕಿಕೊಂಡಿದ್ದಾರೆ. ಈ ಡ್ರೆಸ್‌ನಲ್ಲಿ ತೆಗೆದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಲದಲ್ಲಿ ವೈರಲ್ ಆಗಿದೆ.

ಫೋಟೋಶೂಟ್‌ನಲ್ಲಿ ವಿವಿಧ ರೀತಿಯಲ್ಲಿ ಪೋಸ್ ಕೊಟ್ಟಿದ್ದು, ಅದರಲ್ಲಿ ಕನ್ನಡಿಯ ಮುಂದೆ ನಿಂತು ಪೋಸ್ ಕೊಟ್ಟಿದ್ದಾರೆ. ಇಲ್ಲಿ ಇವರ ಮುಖಕ್ಕಿಂತಲೂ ಬೆನ್ನಿಗೇನೆ ಹೆಚ್ಚು ಫೋಕಸ್ ಮಾಡಿದ್ದಾರೆ.

ರಾಧಿಕಾ ನಾರಾಯಣ್ ಹಂಚಿಕೊಂಡಿರುವ ಹಾಟ್ ಫೋಟೋಗಳಿಗೆ ಕಾಮೆಂಟ್ ಕೆಟ್ಟದಾಗಿಯೇನೂ ಇಲ್ಲ. ಬದಲಾಗಿ ಕಾಂಪ್ಲಿಮೆಂಟ್ಸ್ ಜಾಸ್ತಿ ಬಂದಿವೆ. ಬ್ಯೂಟಿಫುಲ್, ಹಾಟ್, ಸೂಪರ್, ಸ್ವೀಟಿ, ಅಂತೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ರಾಧಿಕಾ ನಾರಾಯಣ್ ಸಖತ್ ಮಾಡ್ರನ್ ಆಗುತ್ತಿದ್ದಾರೆ. ಕಾಲ ಕಳೆದಂತೆ ಎಲ್ಲ ನಾಯಕಿಯರ ಹಾಗೆ ಬೋಲ್ಡ್ ಅನಿಸೋ ಡ್ರೆಸ್ ತೊಡುತ್ತಿದ್ದಾರೆ. ಒಟ್ಟಿನಲ್ಲಿ ಅಭಿಮಾನಿಗಳು ಕೆಂಪು ಬಟ್ಟೆಯಲ್ಲಿ ಕೆಂಪು ಹುಡುಗಿಯ ಫೋಟೋ ವನ್ನು ಮೆಚ್ಚಿದ್ದು ಸತ್ಯ.

ಇದನ್ನು ಓದಿ: Rain Alert: ಮುಂದಿನ 5 ದಿನ ರಾಜ್ಯದ ಈ ಪ್ರದೇಶದಲ್ಲೆಲ್ಲಾ ಆರ್ಭಟಿಸಲಿದ್ದಾನೆ ಮಳೆರಾಯ!!

You may also like

Leave a Comment