Home » Health tips: ಮಹಿಳೆಯರು ಈ ಬಣ್ಣದ ಬ್ರಾ ಧರಿಸೋದ್ರಿಂದ ಸ್ತನ ಕ್ಯಾನ್ಸರ್ ?!

Health tips: ಮಹಿಳೆಯರು ಈ ಬಣ್ಣದ ಬ್ರಾ ಧರಿಸೋದ್ರಿಂದ ಸ್ತನ ಕ್ಯಾನ್ಸರ್ ?!

1 comment
Womens health tips

Womens health tips : ಮಹಿಳೆಯರ ಒಳ ಉಡುಪುಗಳಲ್ಲಿ ಬ್ರಾ ಕೂಡ ಒಂದು. ಮಹಿಳೆಯರ ಅಂದವನ್ನು ಹೆಚ್ಚಿಸುವಲ್ಲಿ ಇದು ತುಂಬಾ ಪ್ರಾಮುಖ್ಯತೆ ವಹಿಸುತ್ತದೆ. ಹೀಗಾಗಿ ಇಂದು ಅನೇಕ ನಮೂನೆಯ, ವಿವಿಧ ವಿನ್ಯಾಸದ ಬ್ರಾಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರಲ್ಲೂ ಬೇಬೇ ಬಣ್ಣದ ಬ್ರಾಗಳನ್ನು ನಾವು ಕಾಣಬಹುದು. ಆದರೆ ಈ ಬಣ್ಣದ ಬ್ರಾ ಧರಿಸಿದರೆ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುತ್ತದೆ ಎಂದು ಹರವರು ಹೇಳುತ್ತಾರೆ(Womens health tips ). ಹಾಗಿದ್ರೆ ಅದು ಎಷ್ಟು ಸತ್ಯ?

ಹೌದು, ಕಪ್ಪು ಬಣ್ಣದ ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್ ಉಂಟಾಗುತ್ತದೆ ಎಂದು ಕೆಲವರು ಹೇಳಿರೋದನ್ನು ನೀವು ಕೇಳಿರಬಹುದು. ಏಕೆಂದರೆ ಕಪ್ಪು ಬಣ್ಣವು ಶಾಖವನ್ನು ಹೀರಿಕೊಳ್ಳುತ್ತದೆ ಮತ್ತು ಇದರಿಂದಾಗಿ ಸ್ತನದ ಶಾಖವನ್ನು ಹೀರಿಕೊಳ್ಳುತ್ತದೆ, ಇದು ಕ್ಯಾನ್ಸರ್ಗೆ ಕಾರಣವಾಗುತ್ತದೆ. ಆದರೆ ವಾಸ್ತವವಾಗಿ, ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಹೀಗಾಗಿ ಯಾರು ಅದನ್ನು ನಂಬುವ ಅವಶ್ಯಕತೆಯೂ ಇಲ್ಲ. ಯಾಕೆಂದರೆ ಯಾವದೇ ಒಂದ ಅಂಶವು ವೈಜ್ಞಾನಿಕವಾಗಿ ನಿಜವಾದರೆ ಮಾತ್ರ ಅದು ಸತ್ಯ. ಹೀಗಾಗಿ ನಿಶ್ಚಿಂತೆಯಿಂದ ಮಹಿಳೆಯರು ಯಾವುದೇ ಬಣ್ಣದ ಬ್ರಾ ಬಳಸಬಹದು.

ಬ್ರಾ ಧರಿಸುವುದರಿಂದ ಆಗುವ ಪ್ರಯೋಜನಗಳು:
• ಎದೆ ಜೋತು ಬೀಳುವುದನ್ನು ತಪ್ಪಿಸಲು
• ಸೌಂದರ್ಯ ಹೆಚ್ಚಿಸಲು
• ದೊಡ್ಡ ಹಾತನಗಳಿದ್ದವರಿಗೆ ಬುಜಕ್ಕೆ ಬೆಂಬಲ ನೀಡುವುದು
• ಆತ್ಮ ವಿಶ್ವಾಸ ಹೆಚ್ಚಿಸಲು
• ಹಿತಕರ ಭಾವನೆ ನೀಡುತ್ತದೆ

ಇದನ್ನೂ ಓದಿ: Pan card: ಇಂತವರ ಪಾನ್ ಕಾರ್ಡ್ ಇನ್ನು ನಿಷ್ಕ್ರಿಯ – ಕೇಂದ್ರದಿಂದ ಮಹತ್ವದ ನಿರ್ಧಾರ !! !!

You may also like

Leave a Comment