Home » ಗ್ರಹಣದ ದಿನವೇ ವಾಟ್ಸಪ್ ಗೂ ತಟ್ಟಿದ ಗ್ರಹಣ!!! ಏನಾಗಿದೆ ಎಂದು ಪರದಾಡಿದ ಜನರು

ಗ್ರಹಣದ ದಿನವೇ ವಾಟ್ಸಪ್ ಗೂ ತಟ್ಟಿದ ಗ್ರಹಣ!!! ಏನಾಗಿದೆ ಎಂದು ಪರದಾಡಿದ ಜನರು

by Mallika
0 comments

ಇಂದು ಗ್ರಹಣ. ಈ ಗ್ರಹಣ ಕಾಲದಲ್ಲಿ ವಾಟ್ಸಪ್ ಗೆ ಕೂಡಾ ಗ್ರಹಣ ಕಾದಿದೆ. ಹೌದು ಅಪರೂಪಕ್ಕೊಮ್ಮೆ ತಾಂತ್ರಿಕ ಸಮಸ್ಯೆಗೆ ಒಳಗಾಗುವ ವಾಟ್ಸ್ ಆಯಪ್ ಇದೀಗ ಗ್ರಹಣದ ದಿನ ಕೈಕೊಟ್ಟಿದೆ. ಹಾಗಾಗಿ ಏನೂ ತಿಳಿಯದೆ ಪರದಾಡುವಂತಾಗಿದೆ.

ವಾಟ್ಸ್‌ಆಯಪ್‌ನಲ್ಲಿ ಸಮಸ್ಯೆಯಾಗಿದ್ದನ್ನು ನೋಡಿ ನಮಗೊಬ್ಬರಿಗೇ ಇರಬಹುದು ಎಂದು ಹಲವರು ಭಾವಿಸಿದ್ದು, ಬಳಿಕ ಇತರರಿಗೂ ಹಾಗೆ ಆಗುತ್ತಿರುವುದು ಗಮನಕ್ಕೆ ಬಂದಿದೆ.

ಕೆಲವೇ ಹೊತ್ತಿನಲ್ಲಿ ಟ್ವಿಟರ್‌ನಲ್ಲಿ ವಾಟ್ಸ್‌ಆಯಪ್ ಡೌನ್ ಆಯಪ್ ಎಂಬುದು ಟ್ರೆಂಡಿಂಗ್ ಆಗುತ್ತಿದ್ದಂತೆ ವಾಟ್ಸ್ ನಲ್ಲೇ ಸಮಸ್ಯೆ ಎನ್ನುವುದು ಖಚಿತಗೊಂಡಿದೆ.

You may also like

Leave a Comment