4
KPSC ಪ್ರಥಮ ದರ್ಜೆ ಸಹಾಯಕರ ಹುದ್ದೆಯ ಕುರಿತು ಸಿಹಿ ಸುದ್ದಿ ನೀಡಿದೆ. ಎಫ್‌ಡಿಎ ನೇಮಕಾತಿ ಕುರಿತು ಮಾಹಿತಿ ಹೊರಬಿದ್ದಿದೆ. ವಿವಿಧ ಇಲಾಖೆಗಳಲ್ಲಿನ ಪ್ರಥಮ ದರ್ಜೆ ಸಹಾಯಕರ ಉಳಿಕೆ ಮೂಲ ವೃಂದದ 2017 ರಲ್ಲಿ ಅಧಿಸೂಚಿಸಲಾದ, 810 ಉಳಿಕೆ ಮೂಲ ವೃಂದದ, ಹೈದರಬಾದ್ ಕರ್ನಾಟಕ ವೃಂದದ 150 ಸೇರಿ ಒಟ್ಟು 960 ಹುದ್ದೆಗಳ( KPSC job) ನೇಮಕಾತಿಗೆ ಹೆಚ್ಚುವರಿ ಪಟ್ಟಿ ಬಿಡುಗಡೆ ಮಾಡಲಾಗಿದೆ.
11-2-2019 ರಲ್ಲಿ ಪ್ರಥಮ ದರ್ಜೆ ಸಹಾಯಕರ ಉಳಿಕೆ ಮೂಲ ವೃಂದದ 219 ಹುದ್ದೆಗಳಿಗೆ ಪಟ್ಟಿ ಬಿಡುಗಡೆ ಮಾಡಲಾಗಿದು, ಶೇ.10ರಷ್ಟು ಹೆಚ್ಚುವರಿ ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: Deadly Accident: ಊಟಕ್ಕೆಂದು ಹೊರಗೆ ಬಂದಿದ್ದ ಸ್ನೇಹಿತರಿಗೆ ಯಮರೂಪದಲ್ಲಿ ಬಂದ ಲಾರಿ! ಸ್ಥಳದಲ್ಲೇ ನಾಲ್ವರು ಗೆಳೆಯರ ಸಾವು!!
