Honorarium for guest lecturers : ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ,(Guest Lecture) ಸಂಜೆ ಕಾಲೇಜು ಅತಿಥಿ ಉಪನ್ಯಾಸಕರಿಗೆ ಸರ್ಕಾರವು ಗುಡ್ ನ್ಯೂಸ್ ನೀಡಿದೆ.
ಅತಿಥಿ ಉಪನ್ಯಾಸಕರಿಗೆ ಅಕ್ಟೋಬರ್ ತಿಂಗಳ ಗೌರವಧನ(Honorarium for guest lecturers ) ಬಿಡುಗಡೆ ಮಾಡಲಾಗಿದೆ. 2023-24ನೇ ಸಾಲಿನಲ್ಲಿ ವಿವಿಧ ವಿಷಯಗಳಿಗೆ ಸರ್ಕಾರದ 24.08.2023, ದಿ:13.09.2023 ಮತ್ತು ದಿನಾಂಕ:21.09.2023ರ ಅದೇಶದ ಅನುಸಾರ ಅತಿಥಿ ಉಪನ್ಯಾಸಕರಾಗಿ ಜಂಟಿನಿರ್ದೇಶಕರ ನೇಮಕಗೊಂಡು ಪ್ರಾದೇಶಿಕ ಕಛೇರಿಯ ಕಡ್ಡಾಯವಾಗಿ ಅನುಮೋದನೆಯನ್ನು ಸ್ವೀಕರಿಸಿ ಅತಿಥಿ ಉಪನ್ಯಾಸಕರುಗಳಿಗೆ ಗೌರವಧನವನ್ನು ಪಾವತಿಸಲು ಸೂಚಿಸಲಾಗಿದೆ. ಇದರ ಜೊತೆಗೆ ಬಿಡುಗಡೆ ಮಾಡಲಾಗಿರುವ ಗೌರವಧನವನ್ನು ಕರ್ತವ್ಯ ನಿರ್ವಹಿಸಿದ ಅವಧಿಗೆ ಮಾತ್ರ ಪಾವತಿ ಮಾಡತಕ್ಕದ್ದು ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ಪ್ಪು
ಇದನ್ನೂ ಓದಿ: Holiday List 2024: ಸರ್ಕಾರಿ ನೌಕರರಿಗೆ 2024 ರಜವೋ ರಜ- ಇಲ್ಲಿದೆ ನೋಡಿ ರಜೆ ಪಟ್ಟಿ
