Home » Bengaluru: ಮಾಂಸ ಪ್ರಿಯರ ಗಮನಕ್ಕೆ; ನಾಳೆ (ಸೆ.06) ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ!!!

Bengaluru: ಮಾಂಸ ಪ್ರಿಯರ ಗಮನಕ್ಕೆ; ನಾಳೆ (ಸೆ.06) ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ!!!

by Mallika
0 comments
Bengaluru

Bengaluru: ರಾಜ್ಯಾದ್ಯಂತ ನಾಳೆ (ಸೆ.06) ಕೃಷ್ಣ ಜನ್ಮಾಷ್ಟಮಿ (Krishna Janmashtami) ಆಚರಣೆ ನಡೆಯಲಿದ್ದು, ಈ ಸಂಭ್ರಮಾಚರಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಸೆ.06 ಬುಧವಾರ ಹಬ್ಬ ಇರುವುದರಿಂದ ಬಿಬಿಎಂಪಿ (BBMP-ಬೃಹತ್‌ ಬೆಂಗಳೂರು (Bengaluru) ಮಹಾನಗರ ಪಾಲಿಕೆ ತನ್ನ ವ್ಯಾಪ್ತಿಯಲ್ಲಿ ʼಪ್ರಾಣಿ ವಧೆ ಮತ್ತು ಮಾಂಸʼ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಪ್ರಕಟಣೆ ಹೊರಡಿಸಿದೆ.

ಬಿಬಿಎಂಪಿ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ ಎಂದು ಬಿಬಿಎಂಪಿ ಸುತ್ತೋಲೆ ಹೊರಡಿಸಿದೆ.

Bengaluru

ಇದನ್ನೂ ಓದಿ: Ration Card: ಪಡಿತರ ಚೀಟಿ ತಿದ್ದುಪಡಿ-ಪರಿಷ್ಕೃತ ದಿನಾಂಕ ಪ್ರಕಟ : ಸೆ.12ರಿಂದ ಸೆ.14 ರವರೆಗೆ ಮಾತ್ರ ಅವಕಾಶ

You may also like

Leave a Comment