Bengaluru Woman Death News:ಬೆಂಗಳೂರಿನಲ್ಲಿ (Bengaluru)ಬಣ್ಣ ಬೆರೆಸುವ ಪೇಂಟ್ ಮಿಕ್ಸರ್ಗೆ (Mixer)ಕೂದಲು ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟ (Bengaluru Woman Death News) ಘಟನೆ ವರದಿಯಾಗಿದೆ.
ಬೆಂಗಳೂರಿನ ನೆಲಗದರನಹಳ್ಳಿಯಲ್ಲಿರುವ ಶ್ರೀಪೇಂಟ್ಸ್ ಕಾರ್ಖಾನೆಯಲ್ಲಿ ಬಣ್ಣ ಬೆರೆಸುವ ಪೇಂಟ್ ಮಿಕ್ಸರ್ಗೆ ಕೂದಲು ಸಿಲುಕಿ ಮಹಿಳೆಯೊಬ್ಬರು ನಿಧನರಾಗಿದ್ದಾರೆ. ಮೃತ ದುರ್ದೈವಿಯನ್ನು ಶ್ವೇತ (33)ಎಂದು ಗುರುತಿಸಲಾಗಿದ್ದು, ಮಲ್ಲತ್ತಹಳ್ಳಿಯಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಶ್ವೇತ ಅವರಿಗೆ ಕಾರ್ಖಾನೆಯಲ್ಲಿ ಬಣ್ಣ ಬೆರೆಸುವ ಪೇಂಟ್ ಗ್ರೈಂಡರ್ಗೆ ಜಡೆ ಸಿಲುಕಿ ಮಹಿಳೆಯ ತಲೆ ಕಟ್ ಆಗಿದೆ ಎನ್ನಲಾಗಿದೆ. ಇನ್ನುಳಿದ ಕಾರ್ಮಿಕರು ಗ್ರೈಂಡರ್ ಬಳಿ ಬಂದು ಗಮನಿಸಿದ ಸಂದರ್ಭ ಘಟನೆ ಮುನ್ನಲೆಗೆ ಬಂದಿದ್ದು ,ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ
ಇದನ್ನೂ ಓದಿ: BIgg Boss Season 10:ಈ ಸಲ 100% ಬಿಗ್ ಬಾಸ್ ಗೆಲ್ಲುವುದು ಇವರೇ – ಆರ್ಯವರ್ಧನ್ ಗುರೂಜಿಯಿಂದ ಅಚ್ಚರಿ ಭವಿಷ್ಯ !!
