Home » Female Staff: ಇನ್ನು ಮುಂದೆ ರಾತ್ರಿ ಪಾಳಿ ವೈದ್ಯೆ ಜೊತೆ ಮಹಿಳಾ ಸಿಬ್ಬಂದಿ ಕಡ್ಡಾಯ; ಆರೋಗ್ಯ ಇಲಾಖೆ ಸುತ್ತೋಲೆ

Female Staff: ಇನ್ನು ಮುಂದೆ ರಾತ್ರಿ ಪಾಳಿ ವೈದ್ಯೆ ಜೊತೆ ಮಹಿಳಾ ಸಿಬ್ಬಂದಿ ಕಡ್ಡಾಯ; ಆರೋಗ್ಯ ಇಲಾಖೆ ಸುತ್ತೋಲೆ

0 comments

Female Staff: ಬೆಂಗಳೂರು: ಸರಕಾರಿ ಆಸ್ಪತ್ರೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳಾ ವೈದ್ಯರ ಜೊತೆ ಓರ್ವ ಮಹಿಳಾ ಪ್ಯಾರಾಮೆಡಿಕಲ್‌, ಶುಶ್ರೂಷಕಿ ಅಥವಾ ಡಿ ಗ್ರೂಪ್‌ ನೌಕರರನ್ನು ನಿಯೋಜನೆ ಮಾಡುವುದನ್ನು ಕಡ್ಡಾಯಗೊಳಿಸಿ ಆರೋಗ್ಯ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ.

ಕೋಲ್ಕೋತ್ತಾದಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣ ನಡೆದ ನಂತರ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯ ಮಾಡಿತ್ತು.

You may also like

Leave a Comment