7
Karnataka Rain: ಮಹಾರಾಷ್ಟ್ರ ಹಾಗೂ ಬೆಳಗಾವಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಬೆಳಗಾವಿಯ ಸಪ್ತ ನದಿಗಳು ತುಂಬಿ ತುಳುಕುತ್ತಿವೆ. ಹಾಗೂ ಬೆಳಗಾವಿ ಭಾಗದ ಹಲವು ಹಳ್ಳಿಗಳು ಜಲಾವೃತಗೊಂಡಿದ್ದು, ಜನಜೀವನ ಹೈರಾಣಾಗಿದೆ.
ಜಿಲ್ಲೆಯಲ್ಲಿ ಬಾರಿ ಪ್ರವಾಹ ಭೀತಿ ಉಂಟಾಗಿದ್ದು ಜಿಲ್ಲೆಯಲ್ಲಿರುವ 18 ಸೇತುವೆಗಳು ಮುಳುಗಡೆಯಾಗಿದೆ.
