Home » 2nd PUC Result: ಸೂಸೈಡ್‌ ಎಂದು ಬರೆದು ಟ್ವಿಟ್ಟರ್‌ನಲ್ಲಿ ಪೊಲೀಸರಿಗೆ ಟ್ಯಾಗ್‌ ಮಾಡಿದ ಫೇಲ್‌ ಆದ ವಿದ್ಯಾರ್ಥಿ

2nd PUC Result: ಸೂಸೈಡ್‌ ಎಂದು ಬರೆದು ಟ್ವಿಟ್ಟರ್‌ನಲ್ಲಿ ಪೊಲೀಸರಿಗೆ ಟ್ಯಾಗ್‌ ಮಾಡಿದ ಫೇಲ್‌ ಆದ ವಿದ್ಯಾರ್ಥಿ

1 comment
2nd PUC Result

2nd PUC Result: ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಎರಡು ವಿಷಯದಲ್ಲಿ ಫೇಲ್‌ ಆಗಿದ್ದ ವಿದ್ಯಾರ್ಥಿಯೋರ್ವ ಟ್ವಿಟ್ಟರ್‌ನಲ್ಲಿ ಮಾರ್ಕ್‌ಶೀಟನ್ನು ಅಪ್ಲೋಡ್‌ ಮಾಡಿ “ಸೂಸೈಡ್‌” ಎಂದು ಬರೆದಿದ್ದು, ಇದನ್ನು ಪೊಲೀಸ್‌ ಪೇಜ್‌ಗೆ ಟ್ಯಾಗ್‌ ಮಾಡಿದ್ದಾನೆ. ನೆಟ್ಟಗರು ಆತನ ರಕ್ಷಣೆಗೆ ಆಗ್ರಹ ಮಾಡಿದ್ದಾರೆ.

ಇದನ್ನೂ ಓದಿ: Maharashtra Death News: ಪಾಳುಬಾವಿಗೆ ಬಿದ್ದ ಬೆಕ್ಕನ್ನು ರಕ್ಷಣೆ ಮಾಡಲು ಹೋದ ಐವರು ಸಾವು

ನಟ ಯಶ್‌ ಫೋಟೋವನ್ನು ಪ್ರೊಫೈಲ್‌ ಪಿಕ್‌ ಆಗಿ ಮಾಡಿಕೊಂಡಿದ್ದು, ವಿದ್ಯಾರ್ಥಿಯ ಹೆಸರು ಗೊತ್ತಾಗಿಲ್ಲ. ಈತನ ಹುಡುಕಾಟದಲ್ಲಿ ಪೋಷಕರು ಇದ್ದಾರೆ ಎನ್ನಲಾಗಿದೆ. ಇದು ಫೇಕ್‌ ಐಡಿಯೇ? ಅಥವಾ ನಿಜವಾದ ವಿದ್ಯಾರ್ಥಿಯೇ ಎಂಬುವುದು ಕೂಡಾ ಗೊತ್ತಿಲ್ಲ. ಆದರೆ ಈ ಐಡಿಯಿಂದ ಟ್ವೀಟ್‌ ಬರುತ್ತಿದ್ದಂತೆ ಉಳಿದ ವಿದ್ಯಾರ್ಥಿಗಳು ಸಮಾಧಾನ ಮಾಡುತ್ತಿದ್ದು, ತಂದೆ ತಾಯಿ ಹುಡಕುತ್ತಿದ್ದಾರೆ. ಪೊಲೀಸರಿಗೆ ಆತನ ನಂಬರ್‌ ಸಹಿತ ಪೊಲೀಸರಿಗೆ ಮನವಿ ಮಾಡಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: Delhi: ಒಳ ಉಡುಪು ಕೊಳ್ಳಲು ಬಂದು ಅಂಗಡಿಯವನ ಮುಂದೆಯೇ ಬಟ್ಟೆ ಬಿಚ್ಚಿದ ಯುವತಿ !! ವಿಡಿಯೋ ವೈರಲ್

https://twitter.com/__x_user__/status/1777932887696060785

 

You may also like

Leave a Comment