ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿ ತೆಗೆದುಕೊಳ್ಳಬೇಕು ಎನ್ನುವವರಿಗೆ ಇದು ಉತ್ತಮ ಅವಕಾಶ. Amazon ಇಂದು ಬ್ರ್ಯಾಂಡೆಡ್ 55 ಇಂಚಿನ 4K UHD ಟಿವಿಯನ್ನು ಕೇವಲ 29,999 ರೂ ಬೆಲೆಯ ಭರ್ಜರಿ ರಿಯಾಯಿತಿಯಲ್ಲಿ ನೀಡುತ್ತಿದೆ. 55 ಇಂಚಿನ ದೊಡ್ಡ ಸ್ಮಾರ್ಟ್ ಟಿವಿಯನ್ನು 30 ಸಾವಿರಕ್ಕಿಂತ ಕಡಿಮೆ ಬೆಲೆಗೆ ಪಡೆಯಬಹುದಾಗಿದೆ. ಅದಷ್ಟೇ ಅಲ್ಲದೆ ಈ ಟಿವಿಯನ್ನು ಡೆಬಿಟ್/ಕ್ರೆಡಿಟ್ ಕಾರ್ಡ್ EMI ಜೊತೆಗೆ ಕಡಿಮೆ EMI ಪಾವತಿಸಿ ಖರೀದಿಸಬಹುದು.
ಈ ಟಿವಿ ಕೊಡಾಕ್‌ನ 4K UHD ಸ್ಮಾರ್ಟ್ LED TV ಮಾದರಿ ಸಂಖ್ಯೆ 55CA0909 ಇಂದು ಅಮೆಜಾನ್ನಿಂದ 41% ರಿಯಾಯಿತಿಯೊಂದಿಗೆ ಕೇವಲ 29,999 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಟಿವಿಯನ್ನು ತಿಂಗಳಿಗೆ ಕೇವಲ ರೂ.1433 ರ ಅತ್ಯಂತ ಕಡಿಮೆ EMI ಯೊಂದಿಗೆ ಸಹ ಪಡೆಯಬಹುದು. ಕೊಡುಗೆಯನ್ನು ಪರಿಶೀಲಿಸಲು Buy Now ಇಲ್ಲಿಂದ ಖರೀದಿಸಿ ಕ್ಲಿಕ್ ಮಾಡಿ ಅಥವಾ Amazon ನಿಂದ ನೇರವಾಗಿ ಖರೀದಿಸಬಹುದು.
ಕೊಡಾಕ್ (55 ಇಂಚು) 4K UHD ವಿಶೇಷತೆ ಏನಂದ್ರೆ, ಈ ಕೊಡಾಕ್ 55 ಇಂಚಿನ 4K UHD ಟಿವಿ ತೆಳುವಾದ ಬೆಜೆಲ್‌ಗಳೊಂದಿಗೆ ಪ್ಯಾನೆಲ್‌ನೊಂದಿಗೆ ಬರುತ್ತದೆ. ಈ ಟಿವಿ ಉತ್ತಮ ದೃಶ್ಯಗಳಿಗಾಗಿ HDR10 ಮತ್ತು HLG ಬೆಂಬಲವನ್ನು ಹೊಂದಿದೆ. ಇನ್ನೂ ಈ ಸ್ಮಾರ್ಟ್ ಟಿವಿಯು ಡಾಲ್ಬಿ ಡಿಜಿಟಲ್ ಪ್ಲಸ್ ಮತ್ತು DTS ಟ್ರೂ ಸರೌಂಡ್ ಸೌಂಡ್ ತಂತ್ರಜ್ಞಾನದೊಂದಿಗೆ 30W ಸ್ಟೀರಿಯೋ ಸ್ಪೀಕರ್‌ಗಳನ್ನು ಒಳಗೊಂಡಿದೆ. ಹಾಗೂ 3 HDMI, 2 USB, ಡ್ಯುಯಲ್ ಬ್ಯಾಂಡ್ Wi-Fi ಮತ್ತು 3.5mm ಆಡಿಯೊ ಜಾಕ್‌ನಂತಹ ಪೋರ್ಟ್‌ಗಳನ್ನು ಹೊಂದಿದೆ. ಈ ಟಿವಿ 1.75 GB RAM ಮತ್ತು 8 GB ಸಂಗ್ರಹಣೆಯೊಂದಿಗೆ ಜೋಡಿಯಾಗಿರುವ ಕ್ವಾಡ್ ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಈ ಕೊಡಾಕ್ ಸ್ಮಾರ್ಟ್ ಟಿವಿ Android 10 OS ನಲ್ಲಿ ಕಾರ್ಯನಿರ್ವಹಿಸುತ್ತದೆ.
