Home » Davangere : ಔಡಲ ಎಲೆ ತಿಂದು 86 ಕುರಿಗಳ ಧಾರುಣ ಸಾವು!!

Davangere : ಔಡಲ ಎಲೆ ತಿಂದು 86 ಕುರಿಗಳ ಧಾರುಣ ಸಾವು!!

0 comments

Davangere : ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನಲ್ಲಿ ಮನಮಿಡಿಯುವ ಘಟನೆ ಒಂದು ನಡೆದಿದ್ದು ಔಡಲ ಎಲೆ ತಿಂದು 86 ಕುರಿಗಳು ಧರಣವಾಗಿ ಸಾವನ್ನಪ್ಪಿವೆ.

ಹೌದು, ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೊಳಹಾಲ್‌ ಗ್ರಾಮದ ತಿಮ್ಮೇಶ್‌ ಅವರು ತಮ್ಮ 150 ಕುರಿಗಳನ್ನು ಹೊಡೆದುಕೊಂಡು ಚನ್ನಗಿರಿ ತಾಲೂಕಿನ ಗೋಪೆನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರ ಹೊಲಗಳಲ್ಲಿ ಬೀಡು ಬಿಟ್ಟಿದ್ದರು. ಈ ಸಂದರ್ಭದಲ್ಲಿ ರೈತರೊಬ್ಬರ ಹೊಲದಲ್ಲಿದ್ದ ಚಿಗುರೊಡೆದ ಔಡಲ ಎಲೆಯನ್ನು ತಿಂದ 86 ಕುರಿಗಳು ಅಸ್ವಸ್ಥಗೊಂಡ್ಡಿದ್ದವು. ಆದ್ರೆ ಕೆಲವೇ ಸಮಯದಲ್ಲಿ ಈ86 ಕುರಿಗಳು ಮೃತಪಟ್ಟಿವೆ.

You may also like