Home » Haveri: ಮದುವೆ ಮನೆಯಲ್ಲಿ ಕುದಿಯುವ ಸಾಂಬಾರ್ ಪಾತ್ರೆಗೆ ಬಿದ್ದ 2 ವರ್ಷದ ಬಾಲಕಿ ದಾರುಣ ಸಾವು!

Haveri: ಮದುವೆ ಮನೆಯಲ್ಲಿ ಕುದಿಯುವ ಸಾಂಬಾರ್ ಪಾತ್ರೆಗೆ ಬಿದ್ದ 2 ವರ್ಷದ ಬಾಲಕಿ ದಾರುಣ ಸಾವು!

0 comments

Haveri: ಹಾವೇರಿ (Haveri)ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ, ಆಟವಾಡುತ್ತಿದ್ದ ಎರಡು ವರ್ಷದ ಬಾಲಕಿಯೊಬ್ಬಳು ಆಯತಪ್ಪಿ ಕುದಿಯುವ ಸಾಂಬಾ‌ರ್ ಪಾತ್ರೆಗೆ ಬಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾಳೆ.

ಹುಬ್ಬಳ್ಳಿ ತಾಲೂಕಿನ ಚನ್ನಾಪುರ ಗ್ರಾಮದ ನಿವಾಸಿ ಮಕ್ಕುಮ್ ಸಾಬ್‌ ಸನದಿ ಅವರ ಪುತ್ರಿ ರುಕ್ಸಾನಾ ಬಾನು ಸನದಿ (2) ಮೃತಪಟ್ಟ ಮಗು.

ಇದನ್ನೂ ಓದಿ:Puttur: ಪುತ್ತೂರು: ಜೂ. 23 ರಂದು ಕಾಂಗ್ರೆಸ್‌ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ!

You may also like