Home » Viral Video : ನಾಚಿಕೆ, ಮಾನ, ಮರ್ಯಾದೆ ಬಿಟ್ಟು ಜಾಯಿಂಟ್ ವೀಲ್ ನಲ್ಲಿಯೇ ರೋಮ್ಯಾನ್ಸ್ ಮಾಡಿದ ಜೋಡಿ !! ವಿಡಿಯೋ ವೈರಲ್

Viral Video : ನಾಚಿಕೆ, ಮಾನ, ಮರ್ಯಾದೆ ಬಿಟ್ಟು ಜಾಯಿಂಟ್ ವೀಲ್ ನಲ್ಲಿಯೇ ರೋಮ್ಯಾನ್ಸ್ ಮಾಡಿದ ಜೋಡಿ !! ವಿಡಿಯೋ ವೈರಲ್

0 comments

Viral Video : ಪ್ರೇಮಿಗಳು ಸಾರ್ವಜನಿಕ ಸ್ಥಳಗಳಲ್ಲಿ ನಾಚಿಕೆ, ಮಾನ, ಮರ್ಯಾದೆಗಳಿಲ್ಲದೆ ಮೈಮರೆಯುವಂತಹ ಅನೇಕ ಪ್ರಸಂಗಗಳನ್ನು ಇಂದು ನಾವು ಕಾಣುತ್ತಿದ್ದೇವೆ. ಅಂತೆಯೇ ಇದೀಗ ಇಂಥದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಮೂರನ್ನು ಬಿಟ್ಟು ಪ್ರೇಮಿಗಳಿಬ್ಬರು ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋ(Viral Video )ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗಿದೆ.

https://www.instagram.com/reel/DBEgHiGAqJW/?igsh=MTBmd3A3aGZyMmN5cA==

ಸಾಮಾನ್ಯವಾಗಿ ಹಲವರು ಮನೋರಂಜನಾ ಆಟಗಳಲ್ಲಿ ಒಂದಾಗಿರುವ ಜೇಂಟ್‌ ವೀಲ್ಹ್‌ ನಲ್ಲಿ ಕುಳಿತುಕೊಳ್ಳಲು ಭಯ ಪಡುತ್ತಾರೆ. ಆದ್ರೆ ಇಲ್ಲೊಂದು ಜೋಡಿ ಮಾತ್ರ ಜೇಂಟ್‌ ವೀಲ್ಹ್‌ ನಲ್ಲಿ ಕುಳಿತು ಲಿಪ್‌ಲಾಕ್‌ ಮಾಡಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಜೇಂಟ್‌ ವೀಲ್ಹ್‌ ನಲ್ಲಿ ಕುಳಿತಂಹತ ಜೋಡಿಯೊಂದು ಒಬ್ಬರನ್ನೊಬ್ಬರು ತಬ್ಬಿಕೊಂಡು ಲಿಪ್‌ ಲಾಕ್‌ ಮಾಡುವಂತಹ ದೃಶ್ಯವನ್ನು ಕಾಣಬಹುದು.

ಅಮನ್‌ ರಾಜ್‌ (amanraj1299) ಎಂಬವರು ಈ ಕುರಿತ ವಿಡಿಯೋವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಕ್ಟೋಬರ್‌ 13 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼತಪ್ಪಾಗಿ ಭಾವಿಸಬೇಡಿ ಪಾಪ ಆ ಹುಡುಗಿಗೆ ತಲೆ ತಿರುಗುತ್ತಿದೆ ಎಂಬ ಕಾರಣಕ್ಕೆ ಆತ ಬಾಯಲ್ಲಿ ಬಾಯಟ್ಟು ಆಕ್ಸಿಜನ್‌ ನೀಡುತ್ತಿದ್ದಾನೆ ಅಷ್ಟೆʼ ಎಂದು ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಯ್ಯಯ್ಯೋ ಎಂತೆಂಥಹ ಜನರಿದ್ದಾರೆʼ ಎಂದು ಹೇಳಿದ್ದಾರೆ.

You may also like

Leave a Comment