4
Fire accident: ವಿರಾಜಪೇಟೆ ಕಡೆಯಿಂದ ಕೇರಳ ರಾಜ್ಯಕ್ಕೆ ಅಕ್ಕಿ ಸಾಗಿಸುತ್ತಿದ್ದ ಲಾರಿಗೆ ವಾಟೆಕೊಲ್ಲಿ ಎಂಬಲ್ಲಿ ಇಂದು ಬೆಳಗ್ಗಿನ ಜಾವ ಬೆಂಕಿ ತಗುಲಿರುವ ಘಟನೆ (Fire accident) ನಡೆದಿದೆ.
ಲಾರಿಗೆ ಬೆಂಕಿ ತಗುಲಿರುವ ಪರಿಣಾಮ ಅಪಾರ ಅಕ್ಕಿ ಗೋಣಿಗಳು ಬೆಂಕಿಗೆ ಆಹುತಿಯಾಗಿದ್ದು, ವಿಷಯ ತಿಳಿದ ಕೂಡಲೇ ಫೈರ್ ಡಿಪಾರ್ಟ್ಮೆಂಟ್ ನವರು ಬೆಂಕಿ ನಂದಿಸಲು ಹರ ಸಾಸಹಪಟ್ಟಿದ್ದಾರೆ.
