ಕಳೆದ 21 ವರ್ಷದಿಂದ ಹೆಂಡತಿಯ ಮೃತದೇಹದೊಂದಿಗೆ ಬದುಕುತ್ತಿರುವ ವ್ಯಕ್ತಿ!

ಕುಟುಂಬದ ವ್ಯಕ್ತಿಯೊಬ್ಬರು ಸತ್ತರೆ, ಕೆಲವೇ ಗಂಟೆಗಳಲ್ಲಿ ಅಂತ್ಯ ಸಂಸ್ಕಾರ ಮಾಡಿ ಅವ್ರ ದೇಹದ ಜತೆ ನೆನಪುಗಳನ್ನು ಕೂಡಾ ಸುಟ್ಟು ಬಿಡುವ ಜನರಿರುವಾಗ, ಥೈಲ್ಯಾಂಡ್ ನಿಂದ ಬೇರೆಯದೇ ಸುದ್ದಿ ಬಂದಿದೆ. ಬ್ಯಾಂಕಾಕ್‌ನ 72 ವರ್ಷದ ವ್ಯಕ್ತಿಯೊಬ್ಬರು ಪತ್ನಿಯ ಮೇಲಿನ ಪ್ರೀತಿಗೆ, ಆಕೆಯನ್ನು ಬಿಟ್ಟಿರಲಾಗದೆ … Continue reading ಕಳೆದ 21 ವರ್ಷದಿಂದ ಹೆಂಡತಿಯ ಮೃತದೇಹದೊಂದಿಗೆ ಬದುಕುತ್ತಿರುವ ವ್ಯಕ್ತಿ!