5
Death: ಕೊಲ್ಲೂರು ಸೌಪರ್ಣಿಕಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಕೊಲ್ಲೂರು ನಿವಾಸಿ ನಟೇಶ್ ಬಾಳಿಗ (36) ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.
ಇವರು ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಕಾಲು ಜಾರಿ ಬಿದ್ದಿದ್ದು, ಭಾರೀ ಮಳೆಯ ಕಾರಣ ರಭಸದಿಂದ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿಕೊಂಡು ಹೋದರೆನ್ನಲಾಗಿದೆ. ಅಮೇಲೆ ಹುಡುಕಾಡಿದಾಗ ನಟೇಶ್ ಮೃತದೇಹವು ಕೊಲ್ಲೂರಿನ ಮಾವಿನ ಕಾರು ಸೇತುವೆ ಬಳಿ ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಪತ್ತೆಯಾಗಿದೆ. ಈ ಬಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ: Rajath: ಬಿಗ್ ಬಾಸ್ ಸ್ಪರ್ಧಿ ರಜತ್’ಗೆ ಕೊಲೆ ಬೆದರಿಕೆ; ಪೊಲೀಸರಿಗೆ ದೂರು!
