Home » ಆರ್ಯಾಪು : ಗ್ರಾ.ಪಂ.ವತಿಯಿಂದ ಅಳವಡಿಸಿದ ಸೋಲಾರ್ ದೀಪದ ಬ್ಯಾಟರಿ ಕಳ್ಳತನ ,ಪುತ್ತೂರು ದೇವಸ್ಥಾನದಲ್ಲಿ ಪ್ರಾರ್ಥನೆ

ಆರ್ಯಾಪು : ಗ್ರಾ.ಪಂ.ವತಿಯಿಂದ ಅಳವಡಿಸಿದ ಸೋಲಾರ್ ದೀಪದ ಬ್ಯಾಟರಿ ಕಳ್ಳತನ ,ಪುತ್ತೂರು ದೇವಸ್ಥಾನದಲ್ಲಿ ಪ್ರಾರ್ಥನೆ

by Praveen Chennavara
0 comments

ಆರ್ಯಾಪು ಗ್ರಾ ಪಂಚಾಯತ್ ನ ಅಧ್ಯಕ್ಷ ಸರಸ್ವತಿ ಮೇಗಿನಪಂಜ ಉಪಾಧ್ಯಕ್ಷೇ ಪೂರ್ಣಿಮಾ ರೈ ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಸುಧಾಕರ್ ರಾವ್ ,ಪಂಚಾಯತ್ ಸದಸ್ಯರಾದ ಗಿರೀಶ್ ಗೌಡ ಮರಿಕೆ,ಪವಿತ್ರ ರೈ ಬಾಳಿಲ ,ಶ್ರೀನಿವಾಸ ರೈ ವಲತ್ತಡ್ಕ ಕಸ್ತೂರಿ ಕೂರೇಲ್ ,ಹರೀಶ್ ನಾಯ್ಕ್ ವಾಗ್ಲೆ ನೇತೃತ್ವದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಆರ್ಯಾಪು ಗ್ರಾ.ಪಂ ವ್ಯಾಪ್ತಿಗೆ ಒಳಪಟ್ಟ ಕೆಲವೊಂದು ಸ್ಥಳಗಳಲ್ಲಿ ಸೋಲಾರ್ ಬ್ಯಾಟರಿ ಹಾಗೂ ಪೆನಲ್ ಇನ್ನಿತರ ವಸ್ತುಗಳ ಕಳವು ಮಾಡಿರುತ್ತಾರೆ,ಸಂಪ್ಯ ರಸ್ತೆ ಬದಿಯಲ್ಲಿ ಕಸದ ಮೂಟೆ ಬಿಸಾಡುವುದರ ಬಗ್ಗೆ ದೇವಸ್ಥಾನದಲ್ಲಿ ಪ್ರಾರ್ಥನೆ ನಡೆಸಲಾಯಿತು.

You may also like

Leave a Comment