Home » Madhyapradesh: ಹಸುವಿನೊಂದಿಗೆ ಅಸಹಜ ಲೈಂಗಿಕ ಕ್ರಿಯೆ; ವಿಡಿಯೋ ವೈರಲ್! ‌

Madhyapradesh: ಹಸುವಿನೊಂದಿಗೆ ಅಸಹಜ ಲೈಂಗಿಕ ಕ್ರಿಯೆ; ವಿಡಿಯೋ ವೈರಲ್! ‌

0 comments

Madhyapradesh: ಮಧ್ಯಪ್ರದೇಶದ ಇಂದೋರ್‌ನಲ್ಲಿ ವ್ಯಕ್ತಿಯೋರ್ವ ಹಸುಗಳ ಜೊತೆ ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದು, ಈತನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಎಪ್ರಿಲ್‌ 7 ರಂದು ಈ ಘಟನೆ ನಡೆದಿದ್ದು, ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆರೋಪಿ ಕೃತ್ಯ ಮಾಡುವ ಮೊದಲು ಹಸುಗಳ ಸುತ್ತಲೂ ಅಡ್ಡಾಡುತ್ತಿರುವುದು ಕಂಡು ಬರುತ್ತದೆ. ಸ್ವಯಂ ಕಾಮದಲ್ಲಿ ಮೊದಲು ತೊಡಗಿ, ನಂತರ ಹಸುವಿನ ಜೊತೆ ಅಹಸಜ ಲೈಂಗಿಕ ಕ್ರಿಯೆ ಮಾಡುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.

ವಿಡಿಯೋ ವೈರಲ್‌ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ. ಬಂಧಿತ ವ್ಯಕ್ತಿಯನ್ನು ವಿಜಯ್‌ ಅಹಿರ್ವಾರ್‌ ಎಂದು ಗುರುತಿಸಲಾಗಿದೆ.

You may also like