Home » Death: ಸೌದಿ ಅರೆಬಿಯಾದಲ್ಲಿ ಎಸಿ ಸ್ಫೋಟ: ಕೇರಳದ ಯುವಕ ಮೃತ್ಯು

Death: ಸೌದಿ ಅರೆಬಿಯಾದಲ್ಲಿ ಎಸಿ ಸ್ಫೋಟ: ಕೇರಳದ ಯುವಕ ಮೃತ್ಯು

0 comments

Death: ಕೊಠಡಿಯ ಎಸಿ ಸ್ಫೋಟಗೊಂಡು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇರಳ ಮೂಲದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ (Death) ಘಟನೆ ವರದಿಯಾಗಿದೆ.

 

ಮೃತರರನ್ನು ಎರ್ನಾಕುಲಂನ ಪರವೂರ್‌ನ ಮಂಜಲಿ ನಿವಾಸಿ ಬಶೀರ್ ಅವರ ಪುತ್ರ ಜಿಯಾದ್ (36) ಎಂದು ಗುರುತಿಸಲಾಗಿದೆ.

You may also like