5
Malegaon Blast Case: ಮಾಲೇಗಾಂವ್ ಸ್ಫೋಟ ಪ್ರಕರಣದ ತೀರ್ಪು ಪ್ರಕಟಿಸಿದ ನ್ಯಾಯಾಧೀಶರು, ಸಾಧ್ವಿ ಪ್ರಜ್ಞಾ ಸೇರಿದಂತೆ ಎಲ್ಲಾ ಆರೋಪಿಗಳು ಖುಲಾಸೆ ಮಾಡಿದೆ.
ಸಾಧ್ವಿ ಪ್ರಜ್ಞಾ ಸಿಂಗ್, ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಮತ್ತು ಇತರರು ಸೇರಿದಂತೆ ಮಾಲೆಗಾಂವ್ ಸ್ಫೋಟ ಪ್ರಕರಣದ ಎಲ್ಲಾ ಆರೋಪಿಗಳನ್ನು NIA ನ್ಯಾಯಾಲಯ ಖುಲಾಸೆಗೊಳಿಸಿದೆ
ಸೆಪ್ಟೆಂಬರ್ 29, 2008 ರಂದು, ನಾಸಿಕ್‌ನ ಮಾಲೆಗಾಂವ್ ನಗರದ ಮಸೀದಿಯ ಬಳಿ ಮೋಟಾರ್‌ಸೈಕಲ್‌ಗೆ ಜೋಡಿಸಲಾದ ಸ್ಫೋಟಕ ಸಾಧನ ಸ್ಫೋಟಗೊಂಡಾಗ ಆರು ಜನರು ಸಾವನ್ನಪ್ಪಿದ್ದು ಮತ್ತು ಹಲವಾರು ಜನರು ಗಾಯಗೊಂಡಿದ್ದರು.
ಇದನ್ನೂ ಓದಿ: BMTC Bus: ಕಿಲ್ಲರ್ ಬಿಎಂಟಿಸಿ ಇವಿ ಬಸ್ ಗೆ ಮತ್ತೊಂದು ಮಹಿಳೆ ಬಲಿ – ಮಗುವಿನ ಸ್ಥಿತಿ ಗಂಭೀರ
