Home » Anna Beatriz Pereira Alves: ಇಬ್ಬರು ಪುರುಷರೊಟ್ಟಿಗೆ ನೀಲಿಚಿತ್ರ ಶೂಟಿಂಗ್ ಮಾಡುವಾಗ ಪೋರ್ನ್ ಸ್ಟಾರ್ ನಿಧನ!! ಅಷ್ಟಕ್ಕೂ ಆಗಿದ್ದೇನು?

Anna Beatriz Pereira Alves: ಇಬ್ಬರು ಪುರುಷರೊಟ್ಟಿಗೆ ನೀಲಿಚಿತ್ರ ಶೂಟಿಂಗ್ ಮಾಡುವಾಗ ಪೋರ್ನ್ ಸ್ಟಾರ್ ನಿಧನ!! ಅಷ್ಟಕ್ಕೂ ಆಗಿದ್ದೇನು?

0 comments

Anna Beatriz Pereira Alves: ನೀಲಿ ಚಿತ್ರೀಕರಣದ ವೇಳೆ ನೀಲಿ ತಾರೆ ಒಬ್ಬಳು ಮೃತಪಟ್ಟಿರುವಂತಹ ಅಘಾತಕಾರಿ ಘಟನೆ ಎಂದು ಬೆಳಕಿಗೆ ಬಂದಿದೆ. ಹಾಗಿದ್ದರೆ ಆಕೆ ಮೃತಪಟ್ಟಿದ್ದೇಕೆ? ಚಿತ್ರೀಕರಣದ ವೇಳೆ ಆಗಿದ್ದೇನು?

27 ವರ್ಷದ ಪೋರ್ನ್​ ಸ್ಟಾರ್​ ಅನ್ನಾ ಬೀಟ್ರಿಜ್ ಪೆರೇರಾ ಅಲ್ವೆಸ್ ಬ್ರೆಜಿಲ್​ನ ರಿಯೋ ಡಿ ಜನೈರೊದಲ್ಲಿರುವ ಹೋಟೆಲ್​ವೊಂದರಲ್ಲಿ ಇಬ್ಬರು ಪುರಷರೊಂದಿಗೆ ಸೆಕ್ಸ್​ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ನಟಿ ಬಾಲ್ಕನಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ದೊರೆತಿದೆ.

ಅಂದಹಾಗೆ ತನ್ನ ಅಭಿಮಾನಿಗಳಿಗಾಗಿ ಇಬ್ಬರು ಪುರುಷರೊಟ್ಟಿಗೆ ಲೈಂಗಿಕ ಕ್ರಿಯೆ ನಡೆಸುವ ವೀಡಿಯೋ ಚಿತ್ರೀಕರಣ ಮಾಡುತ್ತಿರುವ ಸಂದರ್ಭದಲ್ಲೇ ಅನ್ನಾ ಬೀಟ್ರಿಜ್ ಪೆರೇರಾ ಅಲ್ವೆಸ್ (Anna Beatriz Pereira Alves) ಹೋಟೆಲ್‌ ಬಾಲ್ಕನಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಘಟನೆ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಚಿತ್ರೀಕರಣದ ವೇಳೆ ಪಾಲ್ಗೊಂಡಿದ್ದ ಇಬ್ಬರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಅವರಿಂದ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಹೋಟೆಲ್​ನ ಸಿಸಿಟಿವಿಗಳನ್ನು ಪರಿಶೀಲಿಸಿದ್ದು. ಇಲ್ಲಿಯವರೆಗೂ ಯಾರೊಬ್ಬರನ್ನು ಬಂಧಿಸಿಲ್ಲ ಎಂದು ತಿಳಿದು ಬಂದಿದೆ.

You may also like