Iphone 14: ಜನಪ್ರಿಯ ಇ-ಕಾಮರ್ಸ್ ಕಂಪೆನಿ ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು ಅತೀ ಕಡಿಮೆ ಬೆಲೆಯಲ್ಲಿ ಐಫೋನ್ 14(Iphone 14) ಅನ್ನು ಖರೀದಿಸುವ ಅವಕಾಶವನ್ನು ನೀಡುತ್ತಿದೆ.
ಇದನ್ನು ಓದಿ: Prajwal Revanna: ಪ್ರಜ್ವಲ್ ರೇವಣ್ಣ ವಿಡಿಯೋ ಲೀಕ್ ಹಿಂದೆ ಎಚ್ ಡಿ ಕುಮಾರಸ್ವಾಮಿ ಕೈವಾಡ ?! ಡಿಕೆ ಸುರೇಶ್ ಆರೋಪ
ಪ್ರಪಂಚದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಆ್ಯಪಲ್ ಐಫೋನ್ 14 ಇದೀಗ ಇದು ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಾಗಿದೆ. ಹೌದು ಆ್ಯಪಲ್ ಐಫೋನ್ 14(Apple Iphone 14) ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಅಧಿಕೃತ ಸ್ಟೋರ್ ಬೆಲೆಯಿಂದ 10,901 ರೂ.ಗಳ ನಂತರ 58,999 ರೂ.ಗೆ ಲಿಸ್ಟ್ ಮಾಡಲಾಗಿದೆ. ಇದರ ಹೊರತಾಗಿ, ಖರೀದಿದಾರರು UPI ವಹಿವಾಟಿನ ಮೇಲೆ 500 ರೂಪಾಯಿಗಳನ್ನು ಪಡೆಯಬಹುದು. ಆ್ಯಪಲ್ ಐಫೋನ್ 14ರ ಬೆಲೆಯನ್ನು 56,499ಕ್ಕೆ ಇಳಿಸಬಹುದು.
ಇದನ್ನೂ ಓದಿ: Astro Tips: ನೀಲಿ ಬಣ್ಣದ ಕಲ್ಲು ಧರಿಸಿದರೆ ಎಲ್ಲಾ ಸಮಸ್ಯೆಗಳು ಮಾಯ! ಇಲ್ಲಿದೆ ಆಸ್ಟ್ರೋ ಟಿಪ್ಸ್
ಇದರ ಜೊತೆಗೆ, ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ ಫ್ಲಿಪ್‌ಕಾರ್ಟ್ ರೂ 48,000 ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಎಲ್ಲಾ ಕೊಡುಗೆಗಳು ಮತ್ತು ರಿಯಾಯಿತಿಗಳೊಂದಿಗೆ, ನೀವು ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ಆ್ಯಪಲ್ ಐಫೋನ್ 14ನ್ನು ಕೇವಲ 10,499 ರೂ.ಗಳಲ್ಲಿ ಪಡೆಯಬಹುದು.
