5
Death: ತೋಟಕ್ಕೆ ನೀರು ಹಾಯಿಸಲು ಪಂಪ್ ಆನ್ ಮಾಡುವ ವೇಳೆ ಕರೆಂಟ್ ಶಾಕ್ ಹೊಡೆದ ಪರಿಣಾಮ ಉಳುವಾರು ಪುರುಷೋತ್ತಮ( 55 ವರ್ಷ) ಎಂಬವರು ಸಾವನ್ನಪ್ಪಿದ ಘಟನೆ ಅರಂತೋಡು ಸಮೀಪದ ಬಿಳಿಯಾರಿನಲ್ಲಿ ವರದಿಯಾಗಿದೆ.
ಆಟೋ ಚಾಲಕರಾಗಿರುವ ಅವರು, ತನ್ನ ತೋಟಕ್ಕೆ ನೀರು ಹಾಯಿಸಲೆಂದು ಪಂಪ್ ಚಾಲು ಮಾಡುವ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿ ಸಾವಿಗೀಡಾಗಿದ್ದಾರೆ.
