Virat Kohli: ‘ನೀವು ನಿಜಕ್ಕೂ ಸಂತೋಷವಾಗಿದ್ದೀರಾ’? ಎಂದ ಸ್ವಾಮೀಜಿ – ಇಷ್ಟೆಲ್ಲಾ ಖ್ಯಾತಿ, ಆಸ್ತಿ ಇದ್ರೂ ಕೊಹ್ಲಿ ಉತ್ತರ ಹೀಗಿತ್ತು

Virat Kohli: ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ತಾವು ಆರಾಧಿಸುವಂತಹ ಪ್ರೇಮಾನಂದ ಮಹಾರಾಜ್ ಅವರ ಮನೆಗೆ ಭೇಟಿ ನೀಡಿದ್ದಾರೆ.