5
Burkha ban: ಭೂ ಲೋಕದ ಸ್ವರ್ಗ ಸ್ವಿಡ್ಜರ್ಲ್ಯಾಂಡ್ನಲ್ಲಿ(Switzerland) ಬುರ್ಖಾ ಬ್ಯಾನ್(Burka Ban) ಆಗಿದ್ದು, ನಿಯಮದ ಉಲ್ಲಂಘಿಸಿದ ಮಹಿಳೆಗೆ 100 ಸ್ವಿಸ್ ಡಾಲರ್(Swiss Dollar) ನಷ್ಟು ದಂಡ ವಿಧಿಸಲಾಗಿದೆ. ಭಾರತೀಯ ರೂಪಾಯಿ ಮೌಲ್ಯಕ್ಕೆ ಹೋಲಿಸಿದ್ರೆ 9600 ರೂ ಫೈನ್ ಬಿದ್ದಿದೆ.
ಮಹಿಳೆ ಫೈನ್ ಕಟ್ಟೋಕೆ ನಿರಾಕರಿಸಿದ್ದು, ಇದು ನನ್ನ ಧರ್ಮ ಎಂದು ವಾದ ಮಾಡಿದ್ದಾಳೆ. ಆದ್ರೆ ಸ್ಥಳೀಯ ಭದ್ರತಾ ಸಿಬ್ಬಂದಿ ಮಹಿಳೆಗೆ ಫೈನ್ ಹಾಕಿ ದಂಡ ಕಕ್ಕಿಸಿದ್ದಾರೆ. ಇಡೀ ಸ್ವಿಡ್ಜರ್ಲ್ಯಾಂಡ್ನಲ್ಲಿ ಕಳೆದ ವರ್ಷವೇ ಬುರ್ಖಾ, ಹಿಜಾಬ್ ಎಲ್ಲವನ್ನು ಬ್ಯಾನ್ ಮಾಡಲಾಗಿದ್ದು, ಕಠಿಣ ಕಾನೂನು ಜಾರಿಯಲ್ಲಿದೆ. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತಿದೆ.
