ಗೃಹರಕ್ಷಕ ದಳ ಬೆಂಗಳೂರು ಕೇಂದ್ರ ಕಛೇರಿ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ನಡೆಸಿದ ಚಿತ್ರಕಲೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ನರಿಮೊಗರು ಸರಸ್ವತಿ ವಿದ್ಯಾಮಂದಿರದ 2ನೇ ತರಗತಿಯ ವಿದ್ಯಾರ್ಥಿ ವೇದಾಂತ ಪಿ.ಜಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಇವರು ಸುಳ್ಯ ಗೃಹರಕ್ಷಕದಳದ ಗೃಹರಕ್ಷಕ ಗಿರಿಧರ ಪಿ ಟಿ ಕಲ್ಲುಗುಂಡಿ ಹಾಗೂ ಸವಣೂರು ಮಾಲೆತ್ತಾರು ಜಯಂತಿ ದಂಪತಿಯ ಪುತ್ರ.