Home » Bangalore: ರಾಮನಗರ ಜಿಲ್ಲೆಗೆ ʼಬೆಂಗಳೂರು ದಕ್ಷಿಣʼ ಎಂದು ಬದಲಾವಣೆ ಮಾಡಲು ಕೇಂದ್ರ ನಕಾರ!

Bangalore: ರಾಮನಗರ ಜಿಲ್ಲೆಗೆ ʼಬೆಂಗಳೂರು ದಕ್ಷಿಣʼ ಎಂದು ಬದಲಾವಣೆ ಮಾಡಲು ಕೇಂದ್ರ ನಕಾರ!

0 comments
D k Shivkumar

Bangalore: ಕೇಂದ್ರ ಸರಕಾರ, ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡುವ ರಾಜ್ಯ ಸರಕಾರದ ಪ್ರಸ್ತಾಪವನ್ನು ತಿರಸ್ಕಾರ ಮಾಡಿರುವ ಕುರಿತು ವರದಿಯಾಗಿದೆ.

ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಆಸೆಗೆ ಕೇಂದ್ರ ಸರಕಾರ ತಣ್ಣಿರೆರಚಿದೆ.

You may also like