Home » Bank Loan: ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಇತರೆ ಯಾವುದೇ ಸಾಲ ಇದ್ರು ಟೆನ್ಶನ್ ಬಿಡಿ! ಇನ್ಮೇಲೆ ಸಾಲ ಮರುಪಾವತಿ ಇನ್ನೂ ಸುಲಭ!

Bank Loan: ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಇತರೆ ಯಾವುದೇ ಸಾಲ ಇದ್ರು ಟೆನ್ಶನ್ ಬಿಡಿ! ಇನ್ಮೇಲೆ ಸಾಲ ಮರುಪಾವತಿ ಇನ್ನೂ ಸುಲಭ!

0 comments
Bank Loan

Bank Loan: ಆಧುನಿಕ ಯುಗದಲ್ಲಿ ಕೆಲವೊಂದು ಅವಶ್ಯಕತೆ ಈಡೇರಿಸಿಕೊಳ್ಳಲು ಬ್ಯಾಂಕ್‌ಗಳಿಂದ ಸಾಲವನ್ನು ತೆಗೆದುಕೊಳ್ಳಬೇಕಾಗುತ್ತದೆ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯಲ್ಲಿ ಸಾಲದ ಅವಶ್ಯಕತೆ ಇದ್ದೇ ಇರುತ್ತದೆ. ಅಂದರೆ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಇತರೆ ಸಾಲ (Bank Loan) ಪಡೆಯುತ್ತೇವೆ. ಹೀಗೆ ಮೂರ್ನಾಲ್ಕು ಸಾಲುಗಳನ್ನು ತೆಗೆದುಕೊಂಡಾಗ ಪ್ರತ್ಯೇಕವಾಗಿ ಸಾಲ ಪಾವತಿಸಬೇಕು. ಆದ್ರೆ ಅದಕ್ಕಾಗಿ ಸರ್ಕಾರ ಮತ್ತು ಬ್ಯಾಂಕುಗಳು ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತವೆ.

ಹೌದು, ಇನ್ಮುಂದೆ ನೀವು ಬಹು ಸಾಲಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ ಮತ್ತು ವಿವಿಧ EMI ಗಳನ್ನು ಪಾವತಿಸುವ ಅಗತ್ಯವಿಲ್ಲ, ಈಗ ಸಾಲ ಮರುಪಾವತಿ ಪ್ರಕ್ರಿಯೆಯನ್ನು ಸುಲಭಗೊಳಿಸಲಾಗಿದೆ.  ನೀವು ಒಂದಕ್ಕಿಂತ ಹೆಚ್ಚು ಸಾಲವನ್ನು ಹೊಂದಿದ್ದರೆ, ಉದಾಹರಣೆಗೆ, ವೈಯಕ್ತಿಕ ಸಾಲ, ವಾಹನ ಸಾಲ, ಗೃಹ ಸಾಲ, ಇತ್ಯಾದಿಗಳಿಗೆ EMI ಗಳನ್ನು ಈಗ ಒಟ್ಟಿಗೆ ಪಾವತಿಸಲಾಗುತ್ತದೆ.

Pavitra Gowda: ಅಭಿಮಾನಿಗಳ ಪಾಲಿಗೆ ನಟ ದರ್ಶನ್‌ ʼಡಿ ಬಾಸ್‌ʼ! ಪವಿತ್ರಾ ಗೌಡ ಪಾಲಿಗೆ ʼಸುಬ್ಬʼ

ಅಂದರೆ ಗ್ರಾಹಕರು ಬ್ಯಾಂಕಿನಲ್ಲಿ ಬಹು ಸಾಲವನ್ನು ಟ್ರ್ಯಾಕ್ ಮಾಡುವುದು ತುಂಬಾ ಕಷ್ಟ ಅಥವಾ ಕೆಲವೊಮ್ಮೆ ಒಂದು ಕಂತು ಪಾವತಿಸಲು ಮರೆತುಹೋಗುತ್ತದೆ, ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಸಹ ಕಡಿಮೆಯಾಗುತ್ತದೆ, ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೆ ಮತ್ತೇ ಸಾಲ ಸಿಗಲು ಕಷ್ಟಕರ. ಆದ್ದರಿಂದ ನೀವು ಸಮಯಕ್ಕೆ ಸಾಲವನ್ನು ಮರುಪಾವತಿಸಿದರೆ ಸಾಲವನ್ನ ಒಟ್ಟಿಗೆ ಮರುಪಾವತಿ ಮಾಡಿದರೆ ನಿಮ್ಮ credit score ಕೂಡ ಸುಧಾರಿಸುತ್ತದೆ. ಅದಕ್ಕಾಗಿ ಈಗ ಬ್ಯಾಂಕ್  ಬಹು ಸಾಲದ ಎಲ್ಲಾ EMI ಗಳನ್ನು ಒಂದೇ EMI ಆಗಿ ಪಾವತಿಸುವ ಆಯ್ಕೆಯನ್ನು ನೀಡಿದೆ, ಆದರೆ ಕೆಲವು ನಿಯಮಗಳು ಮತ್ತು ಷರತ್ತುಗಳಿವೆ. ಆದ್ದರಿಂದ ನೀವು ಯಾವ ಬ್ಯಾಂಕ್‌ನಿಂದ ಸಾಲ ಪಡೆಯಲು ಬಯಸುತ್ತೀರಿ ಆ ಬ್ಯಾಂಕ್ ಭೇಟಿ ನೀಡಿ  ಸರಿಯಾದ ಮಾಹಿತಿಯನ್ನು ಪಡೆಯಿರಿ.

Tips for Dry Skin: ನಿಮ್ಮ ಡ್ರೈ ಸ್ಕಿನ್‌ ಸಮಸ್ಯೆಗೆ ಶಾಶ್ವತ ಪರಿಹಾರ ಇಲ್ಲಿದೆ!

You may also like

Leave a Comment