Home » Bantwala: ಬಂಟ್ವಾಳ: ಭರತ್ ಕುಮ್ಡೇಲ್ ಮನೆ ಶೋಧ ನಡೆಸಿದ ಪೊಲೀಸರು!

Bantwala: ಬಂಟ್ವಾಳ: ಭರತ್ ಕುಮ್ಡೇಲ್ ಮನೆ ಶೋಧ ನಡೆಸಿದ ಪೊಲೀಸರು!

0 comments

Bantwala: ಅಬ್ದುಲ್ ರಹಿಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿಂದೂ ಸಂಘಟನೆ ಮುಖಂಡ (Bharath Kumdelu) ಮನೆಯನ್ನು ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಶೋಧ ನಡೆಸಿದ್ದಾರೆ.

ಬಂಟ್ವಾಳ (Bantwala) ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ 54/2025 00: 191(1), 191(2), 191(3) 118(1), 118 (2), 109, 103 3 190BNS 2023 ಪ್ರಕರಣದ ತನಿಖೆಗೆ ಸಂಬಂಧಿಸಿ ಪ್ರಕರಣದ ತನಿಖಾ ತಂಡವು ಜೂನ್ 4ರಂದು ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದುಕೊಂಡಿದ್ದರು.

ಅಂತೆಯೇ ಬಂಟ್ವಾಳ ನಿವಾಸಿ ಭರತ್ ಕುಮೇಲ್ ಮನೆಯನ್ನು ಶೋಧ ನಡೆಸಲಾಗಿದೆ ಎಂದು ದ.ಕ ಎಸ್ಪಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

You may also like