Home » ಬಿ.ಸಿ.ರೋಡ್ :ಲಾರಿಗಳ ನಡುವೆ ಭೀಕರ ಅಪಘಾತ!! ಅಪಘಾತದ ತೀವ್ರತೆಗೆ ಸಂಪೂರ್ಣ ನಜ್ಜುಗುಜ್ಜಾದ ಎರಡೂ ವಾಹನ

ಬಿ.ಸಿ.ರೋಡ್ :ಲಾರಿಗಳ ನಡುವೆ ಭೀಕರ ಅಪಘಾತ!! ಅಪಘಾತದ ತೀವ್ರತೆಗೆ ಸಂಪೂರ್ಣ ನಜ್ಜುಗುಜ್ಜಾದ ಎರಡೂ ವಾಹನ

0 comments

ಬಂಟ್ವಾಳ: ಬಿ.ಸಿ ರೋಡ್ ನಿಂದ ಪೋಳಲಿ ಬರುವ ರಸ್ತೆಯ ಕಲ್ಪನೆ ಎಂಬಲ್ಲಿ ಎರಡು ಲಾರಿಗಳ ನಡುವೆ ಭೀಕರ ಅಪಘಾತ ನಡೆದಿದ್ದು ಚಾಲಕನೋರ್ವ ಗಂಭೀರ ಗಾಯಗೊಂಡ ಘಟನೆ ಇಂದು ನಡೆದಿದೆ.

ಲಾರಿ ಚಾಲಕನ ಕಾಲು ಜಕಮ್ ಗೊಂಡಿದ್ದು ಸಾರ್ವಜನಿಕರು ಹರಸಾಹಾಸ ಪಟ್ಟು ಆತನನ್ನು ಲಾರಿಯಿಂದ ಹೊರಗೆಳೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆಯಿಂದಾಗಿ ಕೆಲ ರಸ್ತೆ ಸಂಚಾರಕ್ಕೆ ತೊಡಕುಂಟಾಯಾಯಿತು ಎಂದು ತಿಳಿದು ಬಂದಿದೆ.

You may also like

Leave a Comment