News ಬೆಳ್ತಂಗಡಿ | ಸ್ಕೂಟರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ, 1.5 ಕೆ.ಜಿ ಗಾಂಜಾ ವಶ by ಹೊಸಕನ್ನಡ 4 years ago written by ಹೊಸಕನ್ನಡ 4 years ago 0 comments Share 0FacebookTwitterPinterestEmail 3 ಸ್ಕೂಟರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ರಸ್ತೆ ಬದಿ ಸ್ಕೂಟರ್ ಅಡ್ಡ ಹಾಕಿ ಸುಮಾರು 1.5 ಕೆ.ಜಿ ಗಾಂಜಾ ಮತ್ತು ಇಬ್ಬರನ್ನು ವಶಕ್ಕೆ ಪಡೆದ ಘಟನೆ ಇಂದು ಮದಡ್ಕದಲ್ಲಿ ನಡೆದಿದೆ. ಮದ್ದಡ್ಕದ ಚಿಲಿಂಬಿ ನಿವಾಸಿ ಮಹಮ್ಮದ್ ರಫೀಕ್ (35) ಹಾಗೂ ನೌಪಾಲ್(25) ಎಂಬವರು ಬಂಧಿತ ಆರೋಪಿಗಳು. ಸ್ಥಳದಲ್ಲಿ ಬೆಳ್ತಂಗಡಿ ತಹಶಿಲ್ದಾರ್ ಮಹೇಶ್.ಜೆ, ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ಶಿವಕುಮಾರ್, ಪಿಎಸ್ಐ ನಂದ ಕುಮಾರ್ ಸ್ಥಳದಲ್ಲೇ ಮಹಜರು ನಡೆಸಿದ್ದಾರೆ ಎಂದು ತಿಳಿದುಬಂದಿದೆ. Share 0 FacebookTwitterPinterestEmail ಹೊಸಕನ್ನಡ previous post ಆರನೇ ತರಗತಿಯ ಬಾಲಕರಿಬ್ಬರ ಖಾತೆಗೆ ಜಮೆಯಾಯಿತು ಬರೋಬ್ಬರಿ 96 ಕೋಟಿ ರೂಪಾಯಿ !! | ಅಷ್ಟಕ್ಕೂ ಈ ಮೊತ್ತದ ನಿಜವಾದ ವಾರಸುದಾರರಾದರೂ ಯಾರು?? next post ಜಿಲ್ಲೆಯಲ್ಲಿ ಶೇ.80 ಜನರಿಗೆ ಲಸಿಕೆ ,ಬಾಕಿ ಉಳಿದಿರುವವರಿಗೆ ಲಸಿಕೆ ಹಾಕಿಸುವುದು ಸವಾಲಿನ ಕೆಲಸ: ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ You may also like Bollywood: ಹಾಸ್ಯ ಸಿನಿಮಾದಲ್ಲಿ ದೈವ ಬಳಕೆ – ಬಾಲಿವುಡ್ ನಲ್ಲಿ ಕಾಂತಾರಕ್ಕೆ ಮತ್ತೆ ಅವಮಾನ!! 7 hours ago Kamasundari Devi: ಭಾರತ- ಚೀನಾ ಯುದ್ಧದ ವೇಳೆ ದೇಶಕ್ಕೆ ಬರೋಬ್ಬರಿ 600 ಕೆಜಿ ಚಿನ್ನ ನೀಡಿದ್ದ... 7 hours ago Puttur: ಪುತ್ತೂರು: ದ್ವೇಷ ಭಾಷಣ ಆರೋಪ: ಕಾರ್ಯಕ್ರಮ ಸಂಘಟಕರಿಗೆ ನಿರೀಕ್ಷಣಾ ಜಾಮೀನು 11 hours ago ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನ ಯಶಸ್ವಿ ವಾರ್ಷಿಕ ಜಾತ್ರಾ ಮಹೋತ್ಸವ 11 hours ago Puttur: ಆರ್ಯಾಪು: ರಿಕ್ಷಾ ಚಾಲಕ ನೇಣು ಬಿಗಿದು ಆತ್ಮಹತ್ಯೆ 11 hours ago ಬಾಲಕ ಸುಮಂತ್ ಕೊಲೆ ಪ್ರಕರಣ; ಕೆರೆಯಲ್ಲಿ ಕತ್ತಿ, ಟಾರ್ಚ್ ಪತ್ತೆ 11 hours ago Leave a CommentYou must be logged in to post a comment.