Home » ಬೆಳ್ತಂಗಡಿ : ಮಹಿಳೆಯ ಶವ ಬಾವಿಯಲ್ಲಿ ಪತ್ತೆ ! :ಕೊಲೆಗೈದು ಬಾವಿಗೆ ಹಾಕಿರುವ ಶಂಕೆ : ಖಾಕಿ ಪಡೆ ಹೈ ಅಲರ್ಟ್

ಬೆಳ್ತಂಗಡಿ : ಮಹಿಳೆಯ ಶವ ಬಾವಿಯಲ್ಲಿ ಪತ್ತೆ ! :ಕೊಲೆಗೈದು ಬಾವಿಗೆ ಹಾಕಿರುವ ಶಂಕೆ : ಖಾಕಿ ಪಡೆ ಹೈ ಅಲರ್ಟ್

1 comment
Belthangady

Belthangady: ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮಾಚಾರಿನ ಜ್ಯೋತಿನಗರದಲ್ಲಿ ವಿವಾಹಿತ ಮಹಿಳೆ ಶಶಿಕಲಾ(25) ಅವರ ಶವ ಬಾವಿಯಲ್ಲಿ ಪತ್ತೆಯಾಗಿದೆ.

 

 

 

ಸದ್ಯ,ವಿವಾಹಿತ ಮಹಿಳೆಯ ಶವ ಬಾವಿಯಲ್ಲಿ ಪತ್ತೆಯಾಗಿರುವ ಹಿನ್ನೆಲೆ ಕೊಲೆ ಮಾಡಿ ಬಾವಿಗೆ ಹಾಕಿರುವ ಅನುಮಾನ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ನಾಗೇಶ್ ಕದ್ರಿ, ಧರ್ಮಸ್ಥಳ ಸಬ್ ಇನ್ಸೆಕ್ಟರ್ ಅನಿಲ್ ಕುಮಾರ್ ಮತ್ತು ತಂಡ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಈ ನಡುವೆ, ಮಂಗಳೂರು ಎಫ್‌ಎಸ್ಎಲ್ ತಂಡ ಬರುವಿಕೆಗಾಗಿ ಪೊಲೀಸರು ಎದುರು ನೋಡುತ್ತಿದ್ದು, ತನಿಖೆಯ ಬಳಿಕವಷ್ಟೆ ಸಾವಿನ ಕುರಿತ ಮಾಹಿತಿ ಹೊರ ಬೀಳಬೇಕಾಗಿದೆ.

 

You may also like

Leave a Comment