Home » ಅಬ್ಬಬ್ಬಾ…. ಸೋನು ಗೌಡರವರ ತಿಂಗಳ ಗಳಿಕೆ ಇಷ್ಟು ಇದ್ಯಾ? | ಆ ಮೊತ್ತ ಎಷ್ಟು ಅಂತ ಗೊತ್ತಾದ್ರೆ ನೀವು ಕೂಡಾ ಅದನ್ನೇ ಟ್ರೈ ಮಾಡ್ತೀರಾ !

ಅಬ್ಬಬ್ಬಾ…. ಸೋನು ಗೌಡರವರ ತಿಂಗಳ ಗಳಿಕೆ ಇಷ್ಟು ಇದ್ಯಾ? | ಆ ಮೊತ್ತ ಎಷ್ಟು ಅಂತ ಗೊತ್ತಾದ್ರೆ ನೀವು ಕೂಡಾ ಅದನ್ನೇ ಟ್ರೈ ಮಾಡ್ತೀರಾ !

0 comments

ಸೋನು ಗೌಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡಿರೋರಲ್ಲಿ ಒಬ್ರು ಅಂತ ಹೇಳಬಹುದು. ಅದೆಷ್ಟೋ ಬಾರಿ ಟ್ರಾಲ್ ಕೂಡ ಆಗಿದ್ದಾಳೆ. ಆದ್ರೆ ಅದು ಯಾವುದಕ್ಕೂ ಕ್ಯಾರೆ ಮಾಡದೆ ಮತ್ತಷ್ಟು ಮಗದಷ್ಟು ವಿಡಿಯೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕ್ತಾನೆ ಇದ್ರು. ವಿಡಿಯೋಗಳ ಮೂಲಕವೇ ಜನಪ್ರಿಯಗೊಂಡ ಸೋನು ಗೌಡ ಬಿಗ್ ಬಾಸ್ ಒ ಟಿ ಟಿ ಗೆ ಆಯ್ಕೆ ಕೂಡ ಆದ್ರು.

ಮೊದಲಿಗೆ ಈಕೆಯ ಎಂಟ್ರಿಗೆ ಎಲ್ರೂ ಸರಿಯಾಗಿ ಬೈತಾ ಇದ್ರೂ,ಬರ್ತಾ ಬರ್ತಾ ಸೋನು ಗೇ ಅಂತ ಫ್ಯಾನ್ಸ್ ಕ್ಲಬ್ ಗಳು ಆರಂಭ ಆಯ್ತು. ಯಾಕಂದ್ರೆ ಆಕೆಯ ನೇರನುಡಿ, ತುಂಟತನ ಮತ್ತು ಆಕೆಯ ಮಾತಿನ ಶೈಲಿ ಇಂದ ಮನೆಯವರಿಗೂ ಹಾಗೂ ಹೊರ ಜನಕ್ಕೂ ಇಷ್ಟ ಆಗಲು ಆರಂಭ ಆಯ್ತು.

ಇದರಿಂದ ರಾಕೇಶ್ ಕೂಡ ದೊಡ್ಮನೆಯಲ್ಲಿ ತುಂಬಾ ಕ್ಲೋಸ್ ಆಗಿದ್ದ. ಸೋನು ಕಂಡರೆ ಎಲ್ಲರೂ ಮೂತಿ ತಿರುಗಿಸಿಕೊಂಡು ಹೋಗುತ್ತಿದ್ದ ಜನರಿದ್ದರು. ಆದರೆ ರಾಕೇಶ್ ಮಾತ್ರ ಒಬ್ಬ ಒಳ್ಳೆಯ ಸ್ನೇಹಿತನಾಗಿ ಆಕೆಯನ್ನು ಸ್ವೀಕರಿಸಿದ. ಇವನ ಮೇಲೆ ಪಡುವ ಅಸೂಯೆ, ಜಗಳ ಮತ್ತು ಮುದ್ದಾಟಗಳು ಜನರ ಕಣ್ಣಿಗೆ ಕ್ಯೂಟ್ ಆಗಿ ಕಂಡು ಫೇವರೆಟ್ ಸೋನು ಆದಳು. ಇದರಿಂದ ಫಿನಾಲೆ ಹಂತ ಕೂಡ ತಲುಪಿದ್ದಳು ಕೊನೆಗೆ ಟಾಪ್ ಫೈವ್ ಅಲ್ಲಿ ಎಲಿಮಿನೇಟ್ ಆದಳು.

ಇದೀಗ ಒಂದು ಸಂದರ್ಶನದಲ್ಲಿ ತಾನು ಮೊದಲು ಮಾಡುತ್ತಿದ್ದ ರೀಲ್ಸ್ ಮೂಲಕ ಪಡೆಯುತ್ತಿದ್ದ ಸಂಬಳವನ್ನು ರಿವೀಲ್ ಮಾಡಿದ್ದಾಳೆ. ಈ ಸಂಬಳವನ್ನು ಕೇಳ್ತಾ ಇದ್ರೆ ನಿಜಕ್ಕೂ ಶಾಕ್ ಆಗ್ತೀರಾ. ಒಂದು ತಿಂಗಳಿಗೆ ಬರೋಬ್ಬರಿ ಮೂರು ಲಕ್ಷವನ್ನು ಗಳಿಸುತ್ತಿದ್ದಾಳಂತೆ ಸೋನು. ಕೇವಲ ವಿಡಿಯೋವನ್ನು ಮಾಡುವ ಮೂಲಕ ಟ್ರೆಂಡ್ ಕ್ರಿಯೇಟ್ ಮಾಡಿದ ಗೌಡ್ರು 3,00,000 ಪಡೆಯುವುದಂದರೆ ಸುಮ್ಮನಾದಂತಹ ಮಾತೇ ಅಲ್ಲ.

ಬಿಗ್ ಬಾಸ್ ಮುಗಿದ ನಂತರ ಸೋನುವನ್ನು ಅಭಿಮಾನಿಗಳು ಮಿಸ್ ಮಾಡ್ಕೊಳ್ತಾ ಇದ್ದಾರೆ ಅನ್ನಬಹುದು.

You may also like

Leave a Comment