5
CM Siddaramaiah: ಜಾತಿ ಗಣತಿಯ ಮೂಲ ಪ್ರತಿ ಸಿಎಂ ಮನೆಯಲ್ಲಿದೆ. ಈಗ ಸಲ್ಲಿಸಿರುವುದು ಬೇರೆ ಎಂದು ಹೇಳಿಕೆ ನೀಡಿರುವ ಆರ್.ಅಶೋಕ್ ಹೇಳಿಕೆಗೆ, ಸಿಎಂ ಸಿದ್ದರಾಮಯ್ಯ ಅವರು “ಆರ್ ಅಶೋಕ್ ಯಾವತ್ತು ಸತ್ಯ ಹೇಳಿದ್ದಾರೆ” ಎಂದು ಪ್ರಶ್ನೆ ಮಾಡಿದರು.
ಆರ್.ಅಶೋಕ್ ಹಾಗೂ ಬಿಜೆಪಿಯವರು ಸುಳ್ಳನ್ನೇ ಸತ್ಯ ಮಾಡುವುದು. ಸತ್ಯವನ್ನೇ ಸುಳ್ಳು ಮಾಡುವುದು. ಇದು ಆರ್‌ಎಸ್‌ಎಸ್ ಅವರಿಗೆ ಕಲಿಸಿದೆ ಎಂದು ಹೇಳಿದರು.
