Home » “!!! ಬ್ಲೂ ಫಿಲ್ಮ್ ನೋಡಬಾರದು – ರಹಸ್ಯವಾಗಿ ಮೆಸೇಜ್ ಮಾಡಬಾರದು!!”ಆಕೆ ತನ್ನ ಪತಿಗೆ ವಿಧಿಸಿದ್ದಳು ಹಲವು ಷರತ್ತು!!

“!!! ಬ್ಲೂ ಫಿಲ್ಮ್ ನೋಡಬಾರದು – ರಹಸ್ಯವಾಗಿ ಮೆಸೇಜ್ ಮಾಡಬಾರದು!!”ಆಕೆ ತನ್ನ ಪತಿಗೆ ವಿಧಿಸಿದ್ದಳು ಹಲವು ಷರತ್ತು!!

0 comments

ಪತಿ ಪತ್ನಿಯ ನಡುವಿನ ಸಂಬಂಧ ಮುರಿದುಬೀಳದಿರಲು ಇಲ್ಲೊಬ್ಬ ಮಹಿಳೆ ಚಮತ್ಕಾರ ಮಾಡಿದ್ದು, ತನ್ನ ಗಂಡನಿಗೆ ವಿಧಿಸಿದ ಷರತ್ತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸದ್ಯ ನೆಟ್ಟಿಗರ ಆಕ್ರೋಶಕ್ಕೆ ಸಿಲುಕಿದ್ದಾಳೆ. ಅಷ್ಟಕ್ಕೂ ಆಕೆ ವಿಧಿಸಿದ ಷರತ್ತುಗಳು ಇಲ್ಲಿದೆ ನೋಡಿ.

ಷರತ್ತು 1: ಪತಿ ಯಾವುದೇ ಅನಾಮಧೇಯ ಯುವತಿ ಜೊತೆ ಸ್ನೇಹ ಮಾಡುವಂತಿಲ್ಲ. ಪತ್ನಿ ಸಹ ಪುರುಷರ ಜೊತೆ ಸ್ನೇಹ ಮಾಡುವಂತಿಲ್ಲ.

ಷರತ್ತು 2: ಇಬ್ಬರು ಯಾವ ಅನಾಮಧೇಯ ವ್ಯಕ್ತಿ ಅಥವಾ ಮಹಿಳೆ ಅಥವಾ ಪುರುಷನನ್ನು ಒಂಟಿಯಾಗಿ ಭೇಟಿ ಮಾಡಲು ಹೋಗುವಂತಿಲ್ಲ.

ಷರತ್ತು 3: ಯಾರ ಜೊತೆಯಲ್ಲಿ ಲೈಂಗಿಕ ಸಂಬಂಧ ಹೊಂದುವಂತಿಲ್ಲ. ಅನೈತಿಕ ಸಂಬಂಧಗಳಿಂದ ದೂರ ಇರಬೇಕು.

ಷರತ್ತು 4: ಇಬ್ಬರು ಯಾವುದೇ ಸೆಕ್ಸ್ ಸಿನಿಮಾಗಳನ್ನು ನೋಡಕೂಡದರು. ಈ ನಿಯಮಕ್ಕೆ ಇಬ್ಬರು ಬದ್ಧವಾಗಿರಬೇಕು.

ಷರತ್ತು 5: ಇಬ್ಬರು ಪ್ರತಿಯೊಬ್ಬರ ಪೋಷಕರಿಗೆ ಪ್ರಾಮುಖ್ಯತೆಯನ್ನು ನೀಡಬೇಕು.

ಷರತ್ತು 6: ರಹಸ್ಯವಾಗಿ ಮೆಸೇಜ್ ಮಾಡುವಂತಿಲ್ಲ

ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡಿದ್ದು,ಆಕೆಯ ಅಸಂಬದ್ಧ ನಿಯಮಗಳಿಗೆ ನೆಟ್ಟಿಗರು ಗರಂ ಆಗಿರುವುದಂತು ಸತ್ಯ.

You may also like

Leave a Comment