Home » Mahira Khan: ಖ್ಯಾತ ನಟಿಯ ಖಾಸಗಿ ಅಂಗಕೆ ಕೈ ಹಾಕಿದ ಬಾಡಿ ಗಾರ್ಡ್ !! ವಿಡಿಯೋ ವೈರಲ್

Mahira Khan: ಖ್ಯಾತ ನಟಿಯ ಖಾಸಗಿ ಅಂಗಕೆ ಕೈ ಹಾಕಿದ ಬಾಡಿ ಗಾರ್ಡ್ !! ವಿಡಿಯೋ ವೈರಲ್

0 comments

Mahira Khan: ಖ್ಯಾತ ಸೆಲೆಬ್ರಿಟಿಗಳು ತಮ್ಮ ರಕ್ಷಣೆಗಾಗಿ ಬಾಡಿಗಾರ್ಡ್ಸ್ ಅಥವಾ ಭದ್ರತಾ ಸಿಬ್ಬಂದಿಗಳನ್ನು ನೇಮಿಸಿಕೊಂಡಿರುತ್ತಾರೆ. ಅಂತೀಯ ಇನ್ನೊಬ್ಬಳು ನಟಿ ತನ್ನ ಭದ್ರತೆಗಾಗಿ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದು ಅದೇ ಸಿಬ್ಬಂದಿ ಆ ನಟಿಯ ಖಾಸಗಿ ಅಂಗಕೆ ಕೈ ಹಾಕಿ ವಿಕೃತಿ ಮೆರೆದಿದ್ದಾನೆ.

ಹೌದು, ಪಾಕಿಸ್ತಾನದ ಚೆಲುವೆ, ಅಲ್ಲಿನ ಕ್ಯಾತ ನಟಿ ಮಹಿರಾ ಖಾನ್ ಅವರಿಗೆ ಅವರ ಭದ್ರತಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಖಾಸಗಿ ಅಂಗಕ್ಕೆ ಕೈಹಾಕಿ ವಿಕೃತಿ ಮೆರೆದಿದ್ದಾನೆ. ಅಂದಹಾಗೆ ಮಹಿರಾ ಸದ್ಯ ಲವ್ ಗುರು ಎಂಬ ಚಿತ್ರವನ್ನು ಮಾಡಿದ್ದಾರೆ. ಹೀಗಾಗಿ ತಮ್ಮ ಚಿತ್ರದ ಪ್ರಚಾರಕ್ಕೆ ಮಹಿರಾ ಲಂಡನ್‌ಗೆ ತೆರಳಿದ್ದರು. ಮಹಿರಾ ಬರುತ್ತಿರುವ ವಿಚಾರವನ್ನು ತಿಳಿದು ಅದಾಗಲೇ ಅಲ್ಲಿ ಸಾಕಷ್ಟು ಜನ ಸೇರಿದ್ದರು. ನೂಕು ನುಗ್ಗಲಿನ ವಾತಾವರಣ ಇತ್ತು.

ಈ ವಾತಾವರಣದಲ್ಲಿ ಸೂಪರ್ ಮಾರ್ಕೆಟ್‌ನತ್ತ ಹೋಗಲು ಮಹಿರಾ ಮುಂದಾದಾಗ ಅಭಿಮಾನದ ಸೋಗಿನಲ್ಲಿ ಅನೇಕರು ಮಹಿರಾ ಅವರನ್ನು ಸುತ್ತುವರೆದಿದ್ದಾರೆ. ಅವರ ಮೈ ಮುಟ್ಟುವ ಪ್ರಯತ್ನ ಮಾಡಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡ ಅಲ್ಲಿನ ಭದ್ರತಾ ಸಿಬ್ಬಂದಿ ಮಹಿರಾ ಮೈಗೆ ಮೈ ತಾಗಿಸಿ ಮಹಿರಾ ಅವರನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾನೆ. ಮಹಿರಾ ಅವರ ಮೈ ಮತ್ತು ಖಾಸಗಿ ಭಾಗಗಳನ್ನು ಮುಟ್ಟಿ ವಿಕೃತಿ ಮೆರೆದಿದ್ದಾನೆ.

ಬಳಿಕ ಭದ್ರತಾ ಸಿಬ್ಬಂದಿಯ ಈ ವರ್ತನೆಯಿಂದ ಬೆಚ್ಚಿ ಬಿದ್ದ ಮಹಿರಾ ಖಾನ್ ಆ ನಂತರ ಅಲ್ಲಿಯೇ ತಮ್ಮ ಹಿಂದೆ ಇದ್ದ ಚಿತ್ರದ ನಾಯಕ ಹುಮಾಯೂನ್ ಸಹೀದ್‌ ಎದುರು ತಮ್ಮ ಅಸುರಕ್ಷಿತ ಭಾವನೆ ವ್ಯಕ್ತಪಡಿಸಿದ್ದಾರೆ. ಕೂಡಲೇ ಹುಮಾಯೂನ್ ಸಹೀದ್‌ ಆ ಬಾಡಿಗಾರ್ಡ್‌ಗೆ ಮಹಿರಾ ಅವರನ್ನು ಬಿಡುವಂತೆ ಹೇಳಿದ್ದಾರೆ. ಮಹಿರಾ ಅವರಿಂದ ಹಿಂದೆ ಸರಿಯುವಂತೆ ಹೇಳಿದ್ದಾರೆ. ಆ ನಂತರ ಸುರಕ್ಷಿತವಾಗಿ ಮಹಿರಾ ಅವರನ್ನು ಅಲ್ಲಿಂದ ಕರೆದೊಯ್ದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

You may also like