Home » Chaitra kundapur discharge: ಚೈತ್ರಾ ಕುಂದಾಪುರ ಆಸ್ಪತ್ರೆಯಿಂದ ಡಿಸ್ಚಾರ್ಜ್‌!! ಮತ್ತೆ ಸಿಸಿಬಿ ವಶಕ್ಕೆ!!!

Chaitra kundapur discharge: ಚೈತ್ರಾ ಕುಂದಾಪುರ ಆಸ್ಪತ್ರೆಯಿಂದ ಡಿಸ್ಚಾರ್ಜ್‌!! ಮತ್ತೆ ಸಿಸಿಬಿ ವಶಕ್ಕೆ!!!

by Mallika
0 comments
Chaitra kundapur discharge

Chaitra kundapur discharge : ಬೆಂಗಳೂರು: ಚೈತ್ರಾ ಕುಂದಾಪುರ ಆರೋಗ್ಯ ಸಮಸ್ಯೆಯಿಂದ ಇಂದು ಡಿಸ್ಟಾರ್ಜ್‌ಗೊಂಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಇವರು ಇಂದು ಡಿಸ್ಟಾರ್ಜ್‌( Chaitra kundapur discharge )ಆಗುತ್ತಿದ್ದಂತೆ ಸಿಸಿಬಿ ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಲು ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಸುಮಾರು ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿದ್ದ ಚೈತ್ರಾ ಕುಂದಾಪುರ ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ, ಎಲ್ಲಾ ರೀತಿಯ ಸ್ಕ್ಯಾನ್‌ ಮಾಡಲಾಗಿದೆ, ಸಮಸ್ಯೆ ಇಲ್ಲ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಹೇಳಿದ್ದರು. ಈ ಕಾರಣದಿಂದ ಅವರನ್ನು ಇಂದು ಡಿಸ್ಟಾರ್ಜ್‌ ಮಾಡಲಾಗಿದೆ.

ಉದ್ಯಮಿ ಗೋವಿಂದ ಬಾಬು ಅವರಿಗೆ ಕೋಟಿಗಟ್ಟಲೆ ಹಣದ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಚೈತ್ರಾ ಕುಂದಾಪುರ ಬಿಜೆಪಿ ಎಂಎಲ್‌ಎ ಟಿಕೆಟ್‌ ಕೊಡುವುದಾಗಿ ಹಣ ಪಡೆದು ಇದೀಗ ಬಂಧನದಲ್ಲಿರುವ ಈಕೆ, ಗೋವಿದಂದ ಬಾಬು ಅವರ ವಿರುದ್ಧವೇ ಇಡಿಗೆ ಪತ್ರ ಬರೆದಿದ್ದಾಳೆ. ಈ ಮೂಲಕ ಹಣ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಆರೋಪ ಹೊರಿಸಿದ್ದಾಳೆ. ಇದೀಗ ಈ ಪ್ರಕರಣ ಮುಂದೆ ಯಾವ ಹಾದಿ ಹಿಡಿಯುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: Asia Cup 2023: ಪಂದ್ಯದ ನಂತರವೂ ಮನಗೆದ್ದ ಸಿರಾಜ್‌; ಬಹುಮಾನವಾಗಿ ಬಂದ ಹಣವನ್ನು ಮೈದಾನದ ಸಿಬ್ಬಂದಿಗೆ ನೀಡಿದ ವೇಗಿ!!!

You may also like

Leave a Comment