Home » Chaitra Kundapura : ಬಿಗ್ ಬಾಸ್ ನಲ್ಲಿ ಚೈತ್ರಾ ಕುಂದಾಪುರಗೆ ಸಿಗೋ ಸಂಭಾವನೆ ಎಷ್ಟು? ಯಪ್ಪಾ.. ಹುಣದ ಸುರಿಮಳೆ ಗುರೂ.. ಕೇಳಿದ್ರೆ ಶಾಕ್ ಆಗ್ತೀರಾ !!

Chaitra Kundapura : ಬಿಗ್ ಬಾಸ್ ನಲ್ಲಿ ಚೈತ್ರಾ ಕುಂದಾಪುರಗೆ ಸಿಗೋ ಸಂಭಾವನೆ ಎಷ್ಟು? ಯಪ್ಪಾ.. ಹುಣದ ಸುರಿಮಳೆ ಗುರೂ.. ಕೇಳಿದ್ರೆ ಶಾಕ್ ಆಗ್ತೀರಾ !!

0 comments

Chaitra Kundapura: ಬಿಗ್ ಬಾಸ್ ಕನ್ನಡ-11 ಸೀಸನ್(Bigg Boss- 11) ಶುರುವಾಗಿದೆ. ಅಚ್ಚರಿಯ ಅಭ್ಯರ್ಥಿಗಳು ಮನೆಗೆ ಎಂಟ್ರಿಕೊಟ್ಟಿದ್ದಾರೆ. ಮೊದಲವಾರದಲ್ಲೇ ಗಲಾಟೆ ಭರ್ಜರಿಯಾಗಿ ಓಪನಿಂಗ್ ಪಡೆದಿದೆ. ಈ ಬೆನ್ನಲ್ಲೇ ದೊಡ್ಮನೆ ಸೇರಿರುವ ಚೈತ್ರಾ ಕುಂದಾಪುರ ಅವರ ಸಂಭಾವನೆ ಬಗ್ಗೆ ಚರ್ಚೆ ಶರುವಾಗಿದೆ.

ಹೌದು, ಹಿಂದೂ ಫೈರ್ ಬ್ರಾಂಡ್ ಎಂದು ಗುರುತಿಸಿಕೊಂಡು, ವಿವಾದದ ಸುಳಿಯಲ್ಲಿ ಸಿಲುಕಿ, ಜೈಲುವಾಸ ಅನುಭವಿಸಿ ಇದೀಗ ಮೆಲ್ಲಗೆ ಬಿಗ್ ಬಾಸ್ ಮನೆ ಸೇರಿರುವ ಚೈತ್ರಾ ಕುಂದಾಪುರ(Chaitra Kundapura) ಸಂಭಾವನೆ ಬಗ್ಗೆ ಜೋರು ಚರ್ಚೆ ಶುರುವಾಗಿದೆ. ಹಾಗಾದರೆ ಚೈತ್ರಾ ಸಂಭಾವನೆ ಎಷ್ಟು? ಇಲ್ಲಿದೆ ನೋಡಿ ಡೀಟೇಲ್ಸ್.

ಕನ್ನಡದ ಖಾಸಗಿ ವೆಬ್​ಸೈಟ್ ಒಂದು ಮಾಡಿರುವ ವರದಿಯ ಪ್ರಕಾರ, ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ವಾರಕ್ಕೆ 1 ಲಕ್ಷದವರೆಗೆ ಸಂಭಾವನೆ ಪಡೆಯುತ್ತಾರೆ. ಅಂದರೆ ದಿನಕ್ಕೆ ಸುಮಾರು 14,000 ರೂಪಾಯಿ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಹಾಗೆಯೆ ಈ ಬಾರಿ ಮನೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿ ಲಾಯರ್ ಜಗದೀಶ್ ಅವರು ಎಂಬ ಮಾತು ಕೂಡ ಇದೆ.

You may also like

Leave a Comment