Home » Sandalwood News: ಒಂದೇ ದಿನದ ಅಂತರ, ಎರಡನೇ ಮದುವೆಯಾದ ಚೈತ್ರಾ ವಾಸುದೇವನ್‌ ಮಾಜಿ ಪತಿ!

Sandalwood News: ಒಂದೇ ದಿನದ ಅಂತರ, ಎರಡನೇ ಮದುವೆಯಾದ ಚೈತ್ರಾ ವಾಸುದೇವನ್‌ ಮಾಜಿ ಪತಿ!

0 comments

Sandalwood News: ನಿರೂಪಕಿ ಚೈತ್ರಾ ವಾಸುದೇವನ್‌ ಅವರ ಮೊದಲ ಪತಿ ಸತ್ಯ ನಾಯ್ಡು ಅವರು ವಸುಂಧರಾ ರೆಡ್ಡಿ ಎನ್ನುವವರ ಜೊತೆ ತಮ್ಮ ಎರಡನೇ ವಿವಾಹವಾಗಿದ್ದಾರೆ. ಮಾರ್ಚ್‌ 2 ರಂದು ಜಗದೀಪ್‌ ಎಲ್‌ ಜೊತೆ ಮದುವೆಯಾದ ಚೈತ್ರಾ ಅವರು, ಇದಾದ ಒಂದು ದಿನದ ನಂತರ ಸತ್ಯ ನಾಯ್ಡು ಅವರ ಮದುವೆ ಆಗಿದೆ.

ಬಹಳ ಅದ್ಧೂರಿಯಾಗಿ ಸತ್ಯ ನಾಯ್ಡು ಅವರು ಮದುವೆಯಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಇವರ ವಿವಾಹ ಫೊಟೋಸ್‌ ವೀಡಿಯೋಸ್‌ ವೈರಲ್‌ ಆಗಿದೆ.

You may also like